ಉಗಾಂಡಾದಲ್ಲಿ ಎಬೋಲಾ ವೈರಸ್ ಪತ್ತೆ: ಓರ್ವ ಸಾವು, 7 ಮಂದಿಗೆ ಸೋಂಕು

newsics.com ಉಗಾಂಡಾ: ಕಳೆದೊಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಉಗಾಂಡಾದಲ್ಲಿ ಎಬೋಲಾ ವೈರಸ್‌ನ ಸುಡಾನ್ ತಳಿ ಪತ್ತೆಯಾಗಿದ್ದು, 24 ವರ್ಷದ ಓರ್ವ ವ್ಯಕ್ತಿ ಗುರುವಾರ ಸಾವಿಗೀಡಾಗಿದ್ದಾನೆ. ಏಳು‌ ಮಂದಿಗೆ ಸೋಂಕು ತಗುಲಿದೆ. ಉಗಾಂಡಾದ ಆರೋಗ್ಯ ಸಚಿವಾಲಯದ ಅನ್ಸಿಡೆನ್ಸ್ ಕಮಾಂಡರ್ ಹೆನ್ರಿ ಕ್ಯೋಬ್ ಈ ಮಾಹಿತಿ ನೀಡಿದ್ದಾರೆ. ಈ ಸಾಂಕ್ರಾಮಿಕ ರೋಗ ದೃಢಪಡುವ ಮೊದಲೇ ಎಬೋಲಾದಿಂದ ಏಳು ಮಂದಿ‌ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಎಬೋಲಾ ಮನುಷ್ಯರನ್ನು ಬಾಧಿಸುವ ಗಂಭೀರ, ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಆರು ವಿಭಿನ್ನ ತಳಿಗಳನ್ನು … Continue reading ಉಗಾಂಡಾದಲ್ಲಿ ಎಬೋಲಾ ವೈರಸ್ ಪತ್ತೆ: ಓರ್ವ ಸಾವು, 7 ಮಂದಿಗೆ ಸೋಂಕು