newsics.com
ಬ್ಯಾಂಕಾಂಕ್: ಸಾಮಾನ್ಯವಾಗಿ ಆನೆಗಳ ಹಿಂಡು ಬೆಳೆ ನಾಶ ಮಾಡುತ್ತದೆ. ಗದ್ದೆಗಳಿಗೆ ನುಗ್ಗಿ ಈ ಅವಾಂತರ ಸೃಷ್ಟಿಸುತ್ತಿದೆ. ಕಬ್ಬು ಕಂಡರೆ ಅದು ಮುಗಿಯುವ ತನಕ ಅಲ್ಲಿಂದ ಕಾಲು ಕೀಳುವುದಿಲ್ಲ.
ಆದರೆ ದಕ್ಷಿಣ ಥೈಲ್ಯಾಂಡ್ ನಲ್ಲಿ ಆನೆಯೊಂದು ಮನೆಯ ಅಡುಗೆ ಕೋಣೆಯ ಗೋಡೆ ಮುರಿದು ಅಕ್ಕಿ ಚೀಲ ಎತ್ತಿಕೊಂಡು ಹೋಗಿದೆ. ಈ ಚಿತ್ರ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಆನೆ ಈ ಅಕ್ಕಿ ಚೀಲ ಎತ್ತಿ ಕೊಂಡು ಹೋಗಿ ಯಾವ ಅಡುಗೆ ಮಾಡಿದೆ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿಯುತ್ತಿದ್ದ ಗೊರವಯ್ಯ ಮಾಲತೇಶಪ್ಪ ಇನ್ನಿಲ್ಲ