‘ಎಲಿಸಬೆತ್ ಬೋರ್ನ್’ ಫ್ರಾನ್ಸಿನ ಹೊಸ ಪ್ರಧಾನಿಯಾಗಿ ನೇಮಕ 

newsics.com ಪ್ಯಾರಿಸ್: ಫ್ರಾನ್ಸಿನ ಹೊಸ ಪ್ರಧಾನಿಯಾಗಿ ಎಲಿಸಬೆತ್ ಬೋರ್ನ್ ಅವರು ನೇಮಕಗೊಂಡಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನವರು ಎಲಿಸಬೆತ್ ಅವರನ್ನು ಪ್ರಧಾನಿಯಾಗಿ ನೇಮಿಸಿದ್ದು, ಕಳೆದ 30 ವರ್ಷಗಳಲ್ಲಿ ಮಹಿಳೆಯೊಬ್ಬರನ್ನು ಎರಡನೇ ಬಾರಿಗೆ ನೇಮಸಲಾಗಿದೆ. ಮತ್ತು 1992 ರಿಂದ ಫ್ರೆಂಚ್ ಸರ್ಕಾರದ ಮುಖ್ಯಸ್ಥರಾಗಿರುವ ಮೊದಲ ಮಹಿಳೆ ಎಲಿಸಬೆತ್ ಆಗಿದ್ದಾರೆ. ಎಲಿಸಬೆತ್ ಬೋರ್ನ್ ಅವರು ಮ್ಯಾಕ್ರನ್ ಅವರ ಸರ್ಕಾರವು ಅಸ್ತಿತ್ವದಲ್ಲಿರುವಾಗ ಕಾರ್ಮಿಕ ಸಚಿವರಾಗಿ ಸೇವೆ ಸಲ್ಲಿಸಿದ್ದು, ಅದಕ್ಕಿಂತ ಮೊದಲು ಸಾರಿಗೆ ಸಚಿವರಾಗಿದ್ದರು. ಕಿರುತೆರೆ ನಟಿ ಚೇತನಾ ರಾಜ್ ಅನುಮಾನಾಸ್ಪದ ಸಾವು