Wednesday, December 7, 2022

ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರ ಪ್ರಸ್ತಾಪ: ಚೀನಾಕ್ಕೆ ಮುಖಭಂಗ

Follow Us

ವಾಷಿಂಗ್ಟನ್:  ಭದ್ರತಾ ಮಂಡಳಿ ಸಭೆಯಲ್ಲಿ ಚೀನಾ ಮತ್ತೊಮ್ಮೆ ಮುಖ ಭಂಗಕ್ಕೆ ಗುರಿಯಾಗಿದೆ. ತನ್ನ ಹಳೆ ಚಾಳಿ ಮುಂದುವರಿಸಿದ ಚೀನಾ, ಭದ್ರತಾ ಮಂಡಳಿ ಸಭೆಯಲ್ಲಿ ಕಾಶ್ಮೀರ ವಿಷಯ ಕುರಿತು ಪ್ರಸ್ತಾಪ ಮಾಡಲು ಯತ್ನ ನಡೆಸಿತ್ತು. ಇದನ್ನು ಭಾರತ ಮತ್ತು ಮಿತ್ರ ರಾಷ್ಟ್ರಗಳು ಬಲವಾಗಿ ವಿರೋಧಿಸಿದವು. ಕೊನೆಗೆ ಚೀನಾದ ಎಲ್ಲ ಪ್ರಯತ್ನ ವಿಫಲವಾಗಿ ತೀವ್ರ ಮುಖ ಭಂಗಕ್ಕೆ ಗುರಿಯಾಯಿತು. ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಸಂಸ್ಥೆಯ ಭಾರತದ ರಾಯಭಾರಿ ಸೈಯ್ಯದ್ ಅಕಬ್ಬುರುದ್ದೀನ್, ಪಾಕ್ ಮತ್ತು ಚೀನಾದ ಎಲ್ಲ ಆರೋಪ ಸುಳ್ಳು ಎಂಬುದು ಸಾಬೀತಾಯಿತು ಎಂದು ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ದ್ವಿತೀಯ ಏಕದಿನ ಪಂದ್ಯ: ರೋಹಿತ್ ಶರ್ಮಾ ಬೆರಳಿಗೆ ಗಾಯ

newsics.com ಢಾಕಾ: ಬಾಂಗ್ಲಾದೇಶ ಎದುರಿನ ದ್ವಿತೀಯ ಏಕದಿನ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ವೇಳೆ  ನಾಯಕ ರೋಹಿತ್ ಶರ್ಮಾ ಅವರ ಬೆರಳಿಗೆ ಗಾಯವಾಗಿದೆ. ರೋಹಿತ್ ಶರ್ಮಾ ಅವರ...

ಮಾನ್ಯತಾ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ

newsics.com ಬೆಂಗಳೂರು:  ರಾಜಧಾನಿ ಬೆಂಗಳೂರಿನ ಪ್ರಮುಖ ರಿಯಲ್ ಎಸ್ಟೇಟ್ ಸಂಸ್ಥೆ ಮಾನ್ಯತಾ ಕಚೇರಿಗಳ ಮೇಲೆ ಇ ಡಿ ದಾಳಿ ನಡೆಸಿದೆ. ರಿಚ್ಮಂಡ್ ರಸ್ತೆ ಸೇರಿದಂತೆ ಸಂಸ್ಥೆಯ ಪ್ರಮುಖ ಕಚೇರಿಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ...

ದೇಶದಲ್ಲಿ ದುಬಾರಿಯಾಗಲಿದೆ ಗೃಹ, ವಾಣಿಜ್ಯ ಸಾಲ: ರೆಪೋ ದರ ಹೆಚ್ಚಳ

newsics.com ನವದೆಹಲಿ:  ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋದರವನ್ನು 35 ಮೂಲಾಂಕದಷ್ಟು ಹೆಚ್ಚಳ ಮಾಡಿದೆ.  ಇದರಿಂದ ರೆಪೋ ದರ  6.25ಕ್ಕೆ ಏರಿದಂತಾಗಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಗೃಹ, ವಾಹನ, ವಾಣಿಜ್ಯ ಸಾಲದ ಬಡ್ಡಿ ದರ...
- Advertisement -
error: Content is protected !!