newsics.com
ಅಂಕಾರ: ಮತ್ತೊಂದು ಅವಧಿಗೆ ಟರ್ಕಿ ಅಧ್ಯಕ್ಷರಾಗಿ ರೆಸೆಪ್ ತಯ್ಯಿಪ್ ಎರ್ಡೋಗನ್ ಅವರು ಗೆಲವು ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಹಣದುಬ್ಬರ, ಭೂಕಂಪದ ಸಂದರ್ಭಗಳನ್ನು ನಿಭಾಯಿಸಿ ಎರ್ಡೋಗನ್ ಮತ್ತೆ ಅಧಿಕಾರ ಪಡೆದಿದ್ದಾರೆ. ವಿರೋಧ ಪಕ್ಷದ ಅಭ್ಯರ್ಥಿ ಕೆಮಾಲ್ ಕಿಲಿಕ್‌ಡರೊಗ್ಲು ಸೋತಿದ್ದಾರೆ.