ಸಿಡ್ನಿಯಲ್ಲಿ ತರಬೇತಿ ವಿಮಾನ ಪತನ, ಟೀಮ್ ಇಂಡಿಯಾ ಪಾರು

newsics.com ಸಿಡ್ನಿ: ತರಬೇತಿ ವಿಮಾನವೊಂದು ಸಿಡ್ನಿಯ ಕ್ರಿಕೆಟ್ ಹಾಗೂ ಫುಟ್‌ಬಾಲ್ ಮೈದಾನದಲ್ಲಿ ಬಿದ್ದಿದ್ದು, ಹತ್ತಿರದಲ್ಲೇ ತರಬೇತಿ ನಡೆಸುತ್ತಿದ್ದ ಟೀಮ್ ಇಂಡಿಯಾ ಪ್ರಾಣಾಪಾಯದಿಂದ ಪಾರಾಗಿದೆ.ಟೀಮ್ ಇಂಡಿಯಾ ಆಟಗಾರರು ತಂಗಿರುವ ಹೋಟೆಲ್‌ನಿಂದ 30 ಕಿಲೋ ಮೀಟರ್ ದೂರದಲ್ಲಿ ಶನಿವಾರ ಈ ದುರಂತ ಸಂಭವಿಸಿದೆ. ಅವಘಡದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕೂದಲೆಳೆ ಅಂತರದಲ್ಲಿ ಭಾರಿ ಪ್ರಮಾಣದ ಅವಘಡ ತಪ್ಪಿದೆ ಎಂದು ಕ್ರೊಮೆರ್ ಕ್ರಿಕೆಟ್ ಕ್ಲಬ್ ಉಪಾಧ್ಯಕ್ಷ ಗ್ರೇಗ್ ರೊಲ್ಲಿನ್ಸ್ ತಿಳಿಸಿದ್ದಾರೆ. ವಿಮಾನ ಅವಘಡ ಕುರಿತಂತೆ ತನಿಖೆಗೆ ಆದೇಶಸಲಾಗಿದೆ.ಸ್ಥಳೀಯ ಕಾಲಮಾನ ಸಂಜೆ 4.30ಕ್ಕೆ ಈ … Continue reading ಸಿಡ್ನಿಯಲ್ಲಿ ತರಬೇತಿ ವಿಮಾನ ಪತನ, ಟೀಮ್ ಇಂಡಿಯಾ ಪಾರು