ಮನಿಲಾ: ಫಿಲಿಪೈನ್ಸ್ ನಲ್ಲಿ ಫ್ಯಾಂಫೋನ್ ಚಂಡಮಾರುತದ ಅಬ್ಬರಕ್ಕೆ 15 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ.
ಚಂಡಮಾರುತದಿಂದಾಗಿ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮಧ್ಯ ಫಿಲಿಪೈನ್ಸ್ ಮತ್ತು ಉತ್ತರ ಮಿಂಡಾನಾವೊ ಪ್ರದೇಶದ 38 ಹಳ್ಳಿಗಳಲ್ಲಿ ಸುಮಾರು 2,400 ಜನರ ಮೇಲೆ ಪರಿಣಾಮ ಬೀರಿದೆ. ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ಫ್ಯಾಂಫೋನ್ ಚಂಡಮಾರುತ; ಜನಜೀವನ ಅಸ್ತವ್ಯಸ್ತ
Follow Us