ಸೂಡಾನ್: ಇಲ್ಲಿನ ಅಲ್-ಖುರೇಸಿ ಪಾರ್ಕ್‌ನ ಖಾರ್ತೊಮ್ ಮೃಗಾಲಯದಲ್ಲಿ ಆಹಾರವಿಲ್ಲದೆ ಬಸವಳಿದ ಸಿಂಹಗಳಿಗೆ ಪ್ರಾಣಿಪ್ರಿಯರು ಆಹಾರ ಪೂರೈಸಲು ಮುಗಿಬಿದ್ದಿದ್ದಾರೆ.
ಬಸವಳಿದ ಸಿಂಹಗಳ ಚಿತ್ರಗಳು ಎಲ್ಲೆಡೆ ವೈರಲ್ ಆಗಿದ್ದೇ ಇಷ್ಟಕ್ಕೆಲ್ಲ ಕಾರಣ. ಫೋರ್ ಪಾ ಎನ್‌ಜಿಓ ತಂಡದ ಪಶುವೈದ್ಯರು ಹಾಗೂ ವನ್ಯಜೀವಿ ತಜ್ಞರು ಈ ಮೃಗಾಲಯಕ್ಕೆ ಭೇಟಿ ನೀಡಿ, ಸಿಂಹಗಳ ಶುಶ್ರೂಷೆಯಲ್ಲಿ ತೊಡಗಿದ್ದಾರೆ.
ಬಸವಳಿದ ಸಿಂಹಗಳಿಗೆ ಪ್ರಾಣಿಪ್ರಿಯರಿಂದ ಆಹಾರ
Follow Us