newsics.com
ನೈಜೀರಿಯಾ: ಮಾರುಕಟ್ಟೆಯೊಂದರಲ್ಲಿ ದನಗಳಲ್ಲರು ಗುಂಡಿನ ದಾಳಿ ನಡೆಸಿ 19 ಜನ ಸಾವನ್ನಪ್ಪಿದ ಘಟನೆ ವಾಯುವ್ಯ ನೈಜೀರಿಯಾದಲ್ಲಿ ನಡೆದಿದೆ.
ಕಳೆದ ಗುರುವಾರ ಸ್ಥಳೀಯ ಕಣ್ಗಾವಲುಗಾರರು ನಡೆಸಿದ ಕಾರ್ಯಾಚರಣೆಯಲ್ಲಿ 11 ಡಕಾಯಿತರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಈ ದಾಳಿ ನಡೆಸಿರಬಹುದು ಎನ್ನಲಾಗಿದೆ.
ದಾಳಿಯಲ್ಲಿ ಹಲವರು ಗಾಯಗೊಂಡಿದ್ದು, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: 19 ಮಂದಿ ಸಾವು
Follow Us