ಪ್ರವಾಸಿ ವಿಮಾನ ಪತನ: ಐವರು ಸಾವು

newsics.com ಲಿಯಾನ್: ಪ್ರಾನ್ಸ್ ನ ಆಲ್ಪ್ಸ್ ಪ್ರದೇಶದಲ್ಲಿ ಪ್ರವಾಸಿ ವಿಮಾನ ಪತನಗೊಂಡು ಐವರು ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಆಗ್ನೇಯ ಪ್ರಾನ್ಸ್ ಗ್ರೇನೂಬಲ್ ಸಮೀಪದ ಏರ್ ಫಿಲ್ಡ್ ನಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನ ಪತನಗೊಂಡಿದೆ. ಒಂದೇ ಕುಟುಂಬದ ನಾಲ್ವರು ಸೇರಿದಂತೆ ಐವರು ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯ ನಡೆಸಿ ಐದು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಫಲಿಸಿದ RCB ಅಭಿಮಾನಿಗಳ ಬೇಡಿಕೆ, ಡೆಲ್ಲಿ ವಿರುದ್ಧ ಗೆದ್ದು ಬೀಗಿದ ರೋಹಿತ್ ಪಡೆ