ವಿಶ್ವ ಅಥ್ಲೆಟಿಕ್ಸ್ ಮಾಜಿ ಮುಖ್ಯಸ್ಥ ಡಿಯಾಕ್’ಗೆ 2 ವರ್ಷ ಜೈಲು

newsics.com ಪ್ಯಾರಿಸ್: ವಿಶ್ವ ಅಥ್ಲೆಟಿಕ್ಸ್ ಆಡಳಿತ ಮಂಡಳಿಯ ಮಾಜಿ ಮುಖ್ಯಸ್ಥ ಲ್ಯಾಮೈನ್ ಡಿಯಾಕ್ ಅವರಿಗೆ ಫ್ರಾನ್ಸ್‌ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ, 500,000 ಯುರೋಗಳಷ್ಟು ದಂಡವನ್ನು ನ್ಯಾಯಾಲಯ ವಿಧಿಸಿದೆ.ರಷ್ಯಾದ ಡೋಪಿಂಗ್ ಹಗರಣದಲ್ಲಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಹಿನ್ನೆಲೆಯಲ್ಲಿ ಬುಧವಾರ 87 ವರ್ಷದ ಡಿಯಾಕ್ ಅವರಿಗೆ ಫ್ರಾನ್ಸ್‌ ನ್ಯಾಯಾಲಯ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯವು ಡಿಯಾಕ್‌ಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಅದರಲ್ಲಿ ಎರಡು ವರ್ಷಗಳನ್ನು ಅಮಾನತುಗೊಳಿಸಲಾಗಿದೆ.ಡ್ರಗ್ಸ್ ಸೇವನೆ ಆರೋಪ … Continue reading ವಿಶ್ವ ಅಥ್ಲೆಟಿಕ್ಸ್ ಮಾಜಿ ಮುಖ್ಯಸ್ಥ ಡಿಯಾಕ್’ಗೆ 2 ವರ್ಷ ಜೈಲು