newsics.com
ಶ್ರೀಲಂಕಾ: ಶ್ರೀಲಂಕಾದ ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಪ್ರತಿಭಟನಾಕಾರರ ಅಮಾನವೀಯ ಕೃತ್ಯಕ್ಕೆ ಶ್ರೀಲಂಕಾ ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ವೇಳೆ, ತಮ್ಮ ಮನೆಗೆ ಬೆಂಕಿ ಹಚ್ಚಿದ ಹಿನ್ನೆಲೆ, ತಮ್ಮ ಬಳಿ ಇರುವ 2,500 ಪುಸ್ತಕಗಳು ಹಾಗೂ 200 ವರ್ಷಗಳಷ್ಟು ಹಳೆಯದಾದ ಬೆಲೆಬಾಳುವ ವರ್ಣಚಿತ್ರಗಳು ನಾಶವಾಗಿವೆ ಎಂದು ಅವರು ಹೇಳಿದರು.