ಅಮೆರಿಕದಲ್ಲಿ ಗೆದ್ದು ಬೀಗಿದ ನಾಲ್ವರು ಭಾರತೀಯರು

NEWSICS.COM ಯುಎಸ್: ಮೂಲತಃ ನವದೆಹಲಿಯ ಡೆಮಾಕ್ರಟಿಕ್ ಕಾಂಗ್ರೆಸ್ ನಾಯಕ ರಾಜಾ ಕೃಷ್ಣಮೂರ್ತಿ ಮೂರನೇ ಬಾರಿಗೆ ಅಮೆರಿಕದ ಸಂಸತ್ ಸಧನಕ್ಕೆ ಆಯ್ಕೆಯಾಗಿದ್ದಾರೆ.  47 ವರ್ಷದ ರಾಜಾ ಕೃಷ್ಣಮೂರ್ತಿ ಅವರು ಇಲಿನಾಯ್ಸ್ ರಾಜ್ಯದಲ್ಲಿ ಲಿಬರಲ್ ಪಕ್ಷದ ಅಭ್ಯರ್ಥಿ ಪ್ರೆಸ್ಟನ್ ನೆಲ್ಸನ್ ವಿರುದ್ಧ ಗೆದ್ದಿದ್ದಾರೆ. ಭಾರತೀಯ ಮೂಲದ ಅಮಿ ಬೇರಾ ಕ್ಯಾಲಿಫೋರ್ನಿಯಾದಿಂದ ಐದನೇ ಬಾರಿಗೆ ಆಯ್ಕೆಯಾಗಿದ್ದಾರೆ. ಎದುರಾಳಿ ರಿಪಬ್ಲಿಕನ್ ಪಕ್ಷದ ಎರಡರಷ್ಟು ಮತಗಳಿಸಿ ಗೆದ್ದಿದ್ದಾರೆ. ಇನ್ನು ವಾಷಿಂಗ್ಟನ್ ರಾಜ್ಯದಿಂದ ಪ್ರಮೀಳಾ ಜಯಪಾಲ್ ಹಾಗೂ ಕ್ಯಾಲಿಫೋರ್ನಿಯಾದಿಂದ ರೊ ಖನ್ನಾ ಆಯ್ಕೆಯಾಗಿದ್ದಾರೆ.ಸದನದಲ್ಲೂ ಕೂಡ ಮೂರನೇ … Continue reading ಅಮೆರಿಕದಲ್ಲಿ ಗೆದ್ದು ಬೀಗಿದ ನಾಲ್ವರು ಭಾರತೀಯರು