newsics.com
ಯುಎಸ್’ಎ: ಕೋವಿಡ್-19 ವಿರುದ್ಧ ಸಂಪೂರ್ಣ ಲಸಿಕೆ ಪಡೆದ ವಿದೇಶಿಗರು ನವೆಂಬರ್ 8ರಿಂದ ಯುಎಸ್’ಎಗೆ ಬರಬಹುದು ಎಂದು ಶ್ವೇತಭವನದ ಅಧಿಕಾರಿಯೊಬ್ಬರು ಘೋಷಿಸಿದ್ದಾರೆ.
ಈ ನೀತಿಯು ಸಾರ್ವಜನಿಕ ಆರೋಗ್ಯ, ಕಠಿಣ ಮತ್ತು ಸ್ಥಿರವಾದ ಮಾರ್ಗದರ್ಶನವನ್ನು ಹೊಂದಿದೆ ಎಂದು ಶ್ವೇತಭವನದ ಸಹಾಯಕ ಪತ್ರಿಕಾ ಕಾರ್ಯದರ್ಶಿ ಕೆವಿನ್ ಹೇಳಿದ್ದಾರೆ.
ಲಸಿಕೆ ಪಡೆದ ವಿದೇಶಿಗರು ಯುಎಸ್’ಎ ಪ್ರವೇಶಿಸಲು ಕೊರೋನಾ ಪರೀಕ್ಷೆಗೆ ಒಳಗಾಗಬೇಕಿತ್ತು ಮತ್ತು ಕ್ವಾರಂಟೈನ್ ನಲ್ಲಿ ಇರಬೇಕಾಗಿತ್ತು.