ಬಕಿಂಗ್ಹ್ಯಾಮ್: ರಾಜಮನೆತನದ ದಂಪತಿ ಹ್ಯಾರಿ ಹಾಗೂ ಮೆಘನ್ ರಾಜವೈಭೋಗದ ಜೀವನ ತೊರೆದಿದೆ.
ಇನ್ನು ಮುಂದೆ ಈ ದಂಪತಿ ತಮ್ಮ ಕೆಲಸ ಕಾರ್ಯಗಳಿಗೆ ಸಾರ್ವಜನಿಕ ಹಣವನ್ನು ಬಳಸುವುದಿಲ್ಲ ಎಂದು ಬಕಿಂಗ್ಹ್ಯಾಮ್ ಅರಮನೆ ಘೋಷಿಸಿದೆ. ಇಷ್ಟೇ ಅಲ್ಲ, ಈ ವರ್ಷದ ಯುಗಾದಿ ವೇಳೆಗೆ ಅರಮನೆಯಲ್ಲಿ ಹೊಸ ವ್ಯವಸ್ಥೆಗಳು ಜಾರಿಯಾಗಲಿವೆ.
ಕಳೆದ ಹತ್ತು ದಿನಗಳ ಹಿಂದೆಯಷ್ಟೆ ಹ್ಯಾರಿ ಮತ್ತು ಮೇಘನ್ ದಂಪತಿ ರಾಜ ಮನೆತನದ ವೈಭೋಗಗಳನ್ನು ತೊರೆಯುವುದಾಗಿ ಘೋಷಿಸಿದ್ದರು. ಆ ಪ್ರಕಾರವೇ ಈಗ ಅರಮನೆ ತೊರೆದು ಸರಳ ಜೀವನಕ್ಕೆ ಕಾಲಿಟ್ಟಿದ್ದಾರೆ. ಇವರಿಬ್ಬರೂ ಇನ್ನುಮುಂದೆ ರಾಜ ಅಥವಾ ರಾಣಿ ರಾಜ ಮತ್ತು ರಾಣಿ ಎಂಬ ಪದನಾಮಗಳನ್ನು ಬಳಸದಿರಲು ನಿರ್ಧರಿಸಿದ್ದಾರೆ.
ಬಕಿಂಗ್ಹ್ಯಾಮ್ ಅರಮನೆ ತೊರೆದ ಹ್ಯಾರಿ, ಮೆಘನ್
Follow Us