newsics.com
ಹ್ಯಾರಿ ಪಾಟರ್ ನಲ್ಲಿ ಹೆಡ್ ಮಾಸ್ಟರ್ ಪಾತ್ರದ ಮೂಲಕ ಗಮನ ಸೆಳೆದಿದ್ದ, ಹಾಲಿವುಡ್ ನ ಖ್ಯಾತ ನಟ ಮೈಕೆಲ್ ಗ್ಯಾಂಬೋನ್ ನಿಧನರಾಗಿದ್ದಾರೆ.
ನ್ಯೂಮೋನಿಯಾದಿಂದ ಬಳಲುತ್ತಿದ್ದ ಮೈಕಲ್ ಚಿಕಿತ್ಸೆ ಫಲಕಾರಿಯಾಗದೇ ಮೈಕಲ್ ಸಾವನ್ನಪ್ಪಿದ್ದಾರೆ.
ಹ್ಯಾರಿ ಪಾಟರ್ ನಲ್ಲಿ ಮೈಕಲ್ ಪ್ರೊಫೆಸರ್ ಆಲ್ಬಸ್ ಡಂಬಲ್ಡೋರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಪಾತ್ರದ ಮೂಲಕ ಅಸಂಖ್ಯಾತ ಅಭಿಮಾನಿಗಳನ್ನು ಗಳಿಸಿದ್ದರು.