Wednesday, July 6, 2022

ಮುಳುಗಿದ ಹಾಂಕ್​​ಕಾಂಗ್​​ನ ಪ್ರಸಿದ್ಧ ತೇಲುವ ರೆಸ್ಟಾರೆಂಟ್​

Follow Us

newsics.com

ಹಾಂಗ್​​​ಕಾಂಗ್​ :1976ರಿಂದ ಆರಂಭಗೊಂಡಿದ್ದ ಹಾಂಗ್​ಕಾಂಗ್​ನ ಐಕಾನಿಕ್​ ಜಂಬೋ ಫ್ಲೋಟಿಂಗ್​ ರೆಸ್ಟಾರೆಂಟ್​​ ದಕ್ಷಿಣ ಚೀನಾ ಸಮುದ್ರದಲ್ಲಿ ಮುಳುಗಿದೆ. 2020ರಲ್ಲಿ ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ರೆಸ್ಟಾರೆಂಟ್​​​ ಅನಿವಾರ್ಯವಾಗಿ ತನ್ನ ಬಾಗಿಲುಗಳನ್ನು ಮುಚ್ಚಬೇಕಾಯ್ತು. ಹಾಗೂ ಇಲ್ಲಿನ ಎಲ್ಲಾ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು .

ಪ್ರತಿಕೂಲ ಪರಿಸ್ಥಿತಿಗಳನ್ನು ಎದುರಿಸಿದ ಬಳಿಕ ಇನ್ನೂ ಬಹಿರಂಗ ಪಡಿಸದ ಸ್ಥಳಕ್ಕೆ ತೆರಳಬೇಕಾದ ಮಾರ್ಗದಲ್ಲಿ ಪ್ಯಾರಾಸೆಲ್​ ದ್ವೀಪಗಳ ಬಳಿ ಭಾನುವಾರದಂದು ರೆಸ್ಟಾರೆಂಟ್​​ನ ಒಳಕ್ಕೆ ನೀರು ಬರಲು ಆರಂಭಿಸಿತು ಎಂದು ಹೋಲ್ಡಿಂಗ್​ ಕಂಪನಿ ಅಬರ್ಡೀನ್​​ ರೆಸ್ಟಾರೆಂಟ್​ ಎಂಟರ್​ಪ್ರೈಸಸ್​ ಹೇಳಿಕೆ ನೀಡಿದೆ.

ನೀರಿನ ಆಳವು 3280 ಅಡಿಗಿಂತ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ ಯಾವುದೇ ರಕ್ಷಣಾ ಕಾರ್ಯವನ್ನು ನಡೆಸಲು ಸಾಧ್ಯವಾಗಲಿಲ್ಲ. ಇದರಿಂದ ನಮಗೆ ತುಂಬಾ ದುಃಖವಾಗಿದೆ. ಆದರೆ ಯಾವುದೇ ಸಿಬ್ಬಂದಿಗೆ ಇದರಿಂದ ಹಾನಿಯುಂಟಾಗಿಲ್ಲ ಎಂದು ಕಂಪನಿಯು ತಿಳಿಸಿದೆ.

 

ಮತ್ತಷ್ಟು ಸುದ್ದಿಗಳು

vertical

Latest News

ಅವಧಿಗೂ ಮುನ್ನವೇ ಖೈದಿಗಳ ಬಿಡುಗಡೆ : ಕೇಂದ್ರ

newsics.com ನವದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ 50 ವರ್ಷ ಮೇಲ್ಪಟ್ಟ ಮಹಿಳಾ ಖೈದಿ, ತೃತೀಯ ಲಿಂಗಿ, 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಅಂಗವಿಕಲ ಖೈದಿಗಳನ್ನೂ ಸೆರೆವಾಸದಿಂದ...

ಸಾವಿರ ಕೋಟಿಯ ಗುರೂಜಿ ದಾರುಣ ಅಂತ್ಯ

newsics.com ಹುಬ್ಬಳ್ಳಿ; ವಾಸ್ತು ಶಾಸ್ತ್ರ  ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಸ್ತಿ...

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

newsics.com ಶಿವಮೊಗ್ಗ: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೆ ಬಂದ ಶಬ್ದಕ್ಕೆ ನೆಹರು ನಗರದ ನಿವಾಸಿಗಳು ಭಯಭೀತರಾಗಿ ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಭೂಮಿಯಿಂದ...
- Advertisement -
error: Content is protected !!