ಕೊರೋನಾ ಹರಡಲು ಶೀತ ವಾತಾವರಣ ಕಾರಣವಲ್ಲ – ಅಧ್ಯಯನ

NEWSICS.COM ಯುಎಸ್: ಉಷ್ಣಾಂಶ ಮತ್ತು ಚಳಿಯ ವಾತಾವರಣ ಕೊರೋನಾ ಹರಡುವಿಕೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅಮೇರಿಕಾದ ಭಾರತೀಯ ಮೂಲದ ಸಂಶೋಧಕಾ ತಂಡ ಬಹಿರಂಗಪಡಿಸಿದೆ. ಇಂಟರ್ನ್ಯಾಷನಲ್ ಜರ್ನಲ್ ಆಫ್ ಎನ್ವಿರಾನ್ಮೆಂಟಲ್ ರಿಸರ್ಚ್ ಅಂಡ್ ಪಬ್ಲಿಕ್ ಹೆಲ್ತ್‌ನಲ್ಲಿ ಪ್ರಕಟವಾದ ಈ ಅಧ್ಯಯನವು ಕೋವಿಡ್ -19 ಅನ್ನು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡುವುದು ಬಿಸಿ ಅಥವಾ ಶೀತ ವಾತಾವರಣವನ್ನು ಲೆಕ್ಕಿಸದೆ ಸಂಪೂರ್ಣವಾಗಿ ಮಾನವ ನಡವಳಿಕೆಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದೆ. ಕೊಲಂಬಿಯಾ ಏಷ್ಯಾ ಆಸ್ಪತ್ರೆ ಸ್ವಾಧೀನಪಡಿಸಿಕೊಂಡ ಬೆಂಗಳೂರು ಮಣಿಪಾಲ್ ಆಸ್ಪತ್ರೆ