ನಾನು ಎಲ್ಲ ಅಮೆರಿಕನ್ನರ ಅಧ್ಯಕ್ಷನಾಗುವೆ: ಬಿಡೆನ್ ಟ್ವೀಟ್

Newsics.com ವಾಷಿಂಗ್ಟನ್:  ಅಮೆರಿಕದ ನೂತನ ಅಧ್ಯಕ್ಷರೆಂದೇ ಬಿಂಬಿತರಾಗಿರುವ ಜೊ ಬಿಡೆನ್ ಸಾಮಾಜಿಕ ಜಾಲ ತಾಣ ಟ್ವೀಟರ್ ಮೂಲಕ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ. ನಾನು ಎಲ್ಲರಿಗೂ ಆಭಾರಿಯಾಗಿದ್ದೇನೆ. ಮುಂದಿನ ಹಾದಿ ಕಠಿಣವಾಗಿದೆ. ಆದರೆ ನಾನು ಭರವಸೆ ನೀಡುತ್ತಿದ್ದೇನೆ.. ನಾನು ಎಲ್ಲ ಅಮೆರಿಕನ್ನರ  ಅಧ್ಯಕ್ಷನಾಗಿರುತ್ತೇನೆ.. ನನಗೆ ಮತ ನೀಡಿದವರು  ಮತ್ತು ನೀಡದವರ ಪ್ರತಿನಿಧಿಯಾಗಿರುತ್ತೇನೆ. ನೀವು ನನ್ನಲ್ಲಿ ಇಟ್ಟಿರುವ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ ಎಂದು ಬಿಡೆನ್ ವಿನೀತರಾಗಿ ಹೇಳಿದ್ದಾರೆ. ಅಮೆರಿಕದ 46ನೇ ಅಧ್ಯಕ್ಷರಾಗಿ ಬಿಡೆನ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.  ಕೊರೋನಾ ಮಹಾಮಾರಿಯಿಂದ ಆಮೆರಿಕದ … Continue reading ನಾನು ಎಲ್ಲ ಅಮೆರಿಕನ್ನರ ಅಧ್ಯಕ್ಷನಾಗುವೆ: ಬಿಡೆನ್ ಟ್ವೀಟ್