Thursday, September 29, 2022

ಟ್ರಂಪ್ ಗೆ ರಾಜತಾಂತ್ರಿಕ ದಾಖಲೆ ಸಲ್ಲಿಸಿದ ಭಾರತದ ರಾಯಭಾರಿ

Follow Us

ವಾಷಿಂಗ್ಟನ್: ಭಾರತದ ನೂತನ ಅಮೆರಿಕ ರಾಯಭಾರಿಯಾಗಿ ನೇಮಕಗೊಂಡಿರುವ  ತರಣ್ ಜಿತ್ ಸಿಂಗ್ ಸಂಧು, ಅಮೆರಿಕ ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಅವರನ್ನು ಭೇಟಿ ಮಾಡಿ, ರಾಜತಾಂತ್ರಿಕ ದಾಖಲೆ ಸಲ್ಲಿಸಿದರು.  ಕೇಂದ್ರ ಸರ್ಕಾರ ಕಳೆದ ವಾರ ತರಣ್ ಜಿತ್ ಸಿಂಗ್ ಅವರನ್ನು ನೂತನ ರಾಯಭಾರಿಯನ್ನಾಗಿ ನೇಮಕ ಮಾಡಿತ್ತು. ಮಾತುಕತೆ ಸಂದರ್ಭದಲ್ಲಿ ಭಾರತದೊಂದಿಗಿನ ಮೈತ್ರಿಯನ್ನು  ಇನ್ನಷ್ಟು ಬಲಪಡಿಸಲು ಶ್ರಮಿಸುವುದಾಗಿ ಟ್ರಂಪ್ ತಿಳಿಸಿದರು.

ಮತ್ತಷ್ಟು ಸುದ್ದಿಗಳು

vertical

Latest News

ಮಮತಾ ಬ್ಯಾನರ್ಜಿ ಬಗ್ಗೆ ಅವಹೇಳನಕಾರಿ ಮೀಮ್ಸ್: ಯು ಟ್ಯೂಬರ್ ಬಂಧನ

newsics.com ಕೊಲ್ಕತ್ತಾ:  ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಕುರಿತ ಅವಹೇಳನಕಾರಿ ಮೀಮ್ಸ್  ಮಾಡಿದ್ದಕ್ಕೆ ಯು ಟ್ಯೂಬರ್ ಒಬ್ಬನನ್ನು ಕೊಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತುಹಿನ್...

ಇಂದು ಸೋನಿಯಾ ಗಾಂಧಿ ಭೇಟಿ ಮಾಡಲಿರುವ ಅಶೋಕ್ ಗೆಹ್ಲೋತ್

newsics.com ನವದೆಹಲಿ: ಶಾಸಕರ ಬಂಡಾಯದಿಂದಾಗಿ ಕಾಂಗ್ರೆಸ್ ವರಿಷ್ಟರ ಕೆಂಗಣ್ಣಿಗೆ ಗುರಿಯಾಗಿರುವ ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್  ದೆಹಲಿಗೆ ಆಗಮಿಸಿದ್ದಾರೆ. ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಮಾತುಕತೆ ನಡೆಸಲಿದ್ದಾರೆ. ನಡೆದ ಘಟನೆಗಳ ಕುರಿತು ಅವರು...

ಭಾರತ- ಅಮೆರಿಕ ಸಂಬಂಧ ಇತರ ರಾಷ್ಟ್ರಗಳ ಮೇಲೆ ಪ್ರಭಾವ ಬೀರುತ್ತದೆ: ಎಸ್ ಜೈ ಶಂಕರ್

newsics.com ವಾಷಿಂಗ್ಟನ್ , ಡಿ ಸಿ:  ಅಮೆರಿಕ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ರಾಜತಾಂತ್ರಿಕರ ಭೇಟಿ ಮುಂದುವರಿಸಿದ್ದಾರೆ.  ಅಮೆರಿಕದಲ್ಲಿರುವ  ಚಿಂತಕರ ಚಾವಡಿಯ ಸದಸ್ಯರ ಜತೆ ಕೂಡ ಅವರು ಮಾತುಕತೆ ನಡೆಸಿದ್ದಾರೆ. ಬಳಿಕ ಸುದ್ದಿಗೋಷ್ಠಿಯಲ್ಲಿ...
- Advertisement -
error: Content is protected !!