newsics.com
ಟೋಕಿಯೊ: ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯ ಮೆರೆಯುವ ಚೀನಾ ತಂತ್ರಕ್ಕೆ ಪ್ರತಿಯಾಗಿ ಭಾರತ ಮತ್ತು ಜಪಾನ್ ಕಾರ್ಯತಂತ್ರ ರೂಪಿಸಿವೆ. ಈ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ಉಭಯ ದೇಶಗಳ ಜಂಟಿ ನೌಕಾ ಕವಾಯತು ಅಂತ್ಯಗೊಂಡಿದೆ.
ಮೂರು ದಿನಗಳ ಕಾಲ ನಡೆದ ಕವಾಯತಿನಲ್ಲಿ ಉಭಯ ದೇಶಗಳ ಯುದ್ಧ ನೌಕೆಗಳು ಇದರಲ್ಲಿ ಭಾಗವಹಿಸಿದ್ದವು.
ನೌಕಾ ಸಮರಾಭ್ಯಾಸದ ಅತ್ಯಾಧುನಿಕ ತಂತ್ರಜ್ಞಾನವನ್ನು ಈ ಕವಾಯತಿನಲ್ಲಿ ಪರೀಕ್ಷಿಸಲಾಗಿತ್ತು.
ಬಾಬರಿ ಮಸೀದಿ ಧ್ವಂಸ ಪ್ರಕರಣ: ಅಡ್ವಾಣಿ, ಜೋಷಿ ಸಹಿತ ಎಲ್ಲ 32 ಆರೋಪಿಗಳ ಖುಲಾಸೆ