ಟೆಹರಾನ್: 176 ಪ್ರಯಾಣಿಕರಿದ್ದ ಉಕ್ರೇನ್ ವಿಮಾನವನ್ನು ಹೊಡೆದುರುಳಿಸಿದ್ದನ್ನು ಇರಾನ್ ಕೊನೆಗೂ ಒಪ್ಪಿಕೊಂಡಿದೆ. ಆದರೆ ಇದು ಉದ್ದೇಶ ಪೂರ್ವಕ ಕೃತ್ಯವಲ್ಲ ಎಂಬ ಸಮರ್ಥನೆಯನ್ನು ಕೂಡ ನೀಡಿದೆ. ಇದು ಮಾನವ ತಪ್ಪಿನಿಂದ ಆದ ಪ್ರಮಾದ ಎಂದು ಇರಾನ್ ಹೇಳಿಕೊಂಡಿದೆ. ಇರಾನ್ ರಾಜಧಾನಿ ಟೆಹರಾನ್ ನಿಂದ ಟೇಕಾಫ್ ಆದ ಕೂಡ ಕೂಡಲೇ ಉಕ್ರೇನ್ ವಿಮಾನ ನೆಲಕ್ಕೆ ಅಪ್ಪಳಿಸಿತ್ತು.
ಮತ್ತಷ್ಟು ಸುದ್ದಿಗಳು
ಫೈಜರ್ ಲಸಿಕೆ ಪಡೆದ 23 ಮಂದಿ ಸಾವು: ಹಲವರಿಗೆ ಅಡ್ಡಪರಿಣಾಮ
newsics.com
ನಾರ್ವೆ: ನಾರ್ವೆ ದೇಶದಲ್ಲಿ ಫೈಜರ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ತೆಗೆದುಕೊಂಡಿರುವ 23 ಮಂದಿ ಸಾವನ್ನಪ್ಪಿದ್ದು, ಅನೇಕರ ಮೇಲೆ ಅಡ್ಡಪರಿಣಾಮ ಬೀರಿದೆ ಎಂದು ವರದಿಯಾಗಿದೆ.
23 ಜನರಲ್ಲಿ ಹಲವರು ವೃದ್ಧರ ಎನ್ನಲಾಗಿದೆ. ಮೃತದೇಹದ ಮರಣೋತ್ತರ ಪರೀಕ್ಷೆ...
ಏಳು ಸಾಗರ ದಾಟಿ ಬಂದರೂ ಪಾರಿವಾಳಕ್ಕೆ ಬಂದಿದೆ ಪ್ರಾಣ ಭೀತಿ
newsics.com
ಸಿಡ್ನಿ: ಒಂದಲ್ಲ ಎರಡಲ್ಲ .. ಬರೋಬರಿ 13,000 ಕಿಲೋ ಮೀಟರ್ ಹಾರಾಡಿ ಆಸ್ಟ್ರೇಲಿಯಾ ತಲುಪಿರುವ ಪಾರಿವಾಳ ಇದೀಗ ಪ್ರಾಣ ಕಳೆದುಕೊಳ್ಳುವ ಭೀತಿಯಲ್ಲಿದೆ.
ಅಮೆರಿಕದಿಂದ ಹೊರಟ ಪಾರಿವಾಳ ಶಾಂತ ಸಾಗರ ದಾಟಿ ಆಸ್ಟ್ರೇಲಿಯಾದ ಕ್ಯಾನ್ ಬೆರಾಕ್ಕೆ...
ವಾಟ್ಸಾಪ್ ಗೌಪ್ಯತೆ ನೀತಿ ಜಾರಿ ಮುಂದೂಡಿಕೆ
Newsics.com
ವಾಷಿಂಗ್ಟನ್: ವಿಶ್ವದಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣ ವಾಟ್ಸಾಪ್ ತನ್ನ ಗೌಪ್ಯತೆ ನೀತಿ ಜಾರಿಯನ್ನು ಮುಂದೂಡಿದೆ.
ಫೆಬ್ರವರಿ 8 ರ ಬದಲಾಗಿ ಮೇ 15ರಂದು ನೂತನ ನಿಯಮ ಜಾರಿಗೆ ಬರಲಿದೆ...
ಅಮೆರಿಕದಲ್ಲಿ ಪತ್ನಿ, ಮಗಳನ್ನು ಕೊಂದು ಗುಂಡಿಕ್ಕಿಕೊಂಡ ಭಾರತ ಮೂಲದ ವ್ಯಕ್ತಿ
newsics.com ನ್ಯೂಯಾರ್ಕ್: ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತ ಮೂಲದ ವ್ಯಕ್ತಿಯೊಬ್ಬರು ತನ್ನ ಪತ್ನಿ ಮತ್ತು ಮಗಳನ್ನು ಗುಂಡು ಹಾರಿಸಿ ಕೊಂದು, ಬಳಿಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ನ್ಯೂಯಾರ್ಕ್ ಪೊಲೀಸರು ಈ ಮಾಹಿತಿ...
ಕೊರೋನಾ ನಿಯಂತ್ರಿಸಲು ಕರ್ಫ್ಯೂ ವಿಸ್ತರಿಸಿದ ಫ್ರಾನ್ಸ್
Newsics.com
ಪ್ಯಾರಿಸ್: ಮಾರಕ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಶನಿವಾರದಿಂದ ಮುಂದಿನ 15 ದಿನಗಳ ಕಾಲ ದೇಶದಾದ್ಯಂತ ಕರ್ಫ್ಯೂ ವಿಸ್ತರಿಸುವುದಾಗಿ ಫ್ರಾನ್ಸ್ ಪ್ರಧಾನಿ ಜೀನ್ ಕ್ಯಾಸ್ಟೆಕ್ಸ್ ಘೋಷಿಸಿದ್ದಾರೆ
ಐರೋಪ್ಯ ಒಕ್ಕೂಟ ಸೇರಿದಂತೆ ಇತರ ದೇಶಗಳಿಂದ ಫ್ರಾನ್ಸ್...
ಬ್ರಿಟನ್ ನಲ್ಲಿ ಒಂದೇ ದಿನ ಕೊರೋನಾಕ್ಕೆ 1248 ಮಂದಿ ಸಾವು
Newsics.com
ಲಂಡನ್: ಮಾರಕ ಕೊರೋನಾದ ಎರಡನೆ ಅಲೆಯಿಂದ ಬ್ರಿಟನ್ ತತ್ತರಿಸಿದೆ . ಕಳೆದ 24 ಗಂಟೆ ಅವಧಿಯಲ್ಲಿ ಕೊರೋನಾದಿಂದ ಬ್ರಿಟನ್ ನಲ್ಲಿ 1248 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಇದರೊಂದಿಗೆ ಕೊರೋನಾದಿಂದ ಬ್ರಿಟನ್ ನಲ್ಲಿ ಮೃತಪಟ್ಟವರ ಸಂಖ್ಯೆ...
ಬಾಸ್ಕೆಟ್’ಬಾಲ್ ಸೃಷ್ಟಿಕರ್ತ ಜೇಮ್ಸ್ ನೈಸ್ಮಿತ್’ಗೆ ಗೂಗಲ್ ಡೂಡಲ್ ಗೌರವ
newsics.com
ಕೆನಡಾ: ಬಾಸ್ಕೆಟ್ಬಾಲ್ ಕ್ರೀಡೆಯ ಜನಕನಾದ ಡಾ ಜೇಮ್ಸ್ ನೈಸ್ಮಿತ್'ಗೆ ಇಂದಿನ ಗೂಗಲ್ ಡೂಡಲ್ ಗೌರವ ಅರ್ಪಿಸಿದೆ.
ಕೆನಡಿಯನ್-ಅಮೇರಿಕನ್ ದೈಹಿಕ ಶಿಕ್ಷಕ, ಪ್ರಾಧ್ಯಾಪಕ, ವೈದ್ಯ ಮತ್ತು ತರಬೇತುದಾರನಾದ ಜೇಮ್ಸ್ ನೈಸ್ಮಿತ್ 1891 , ಜ.15ರಂದು ಬಾಸ್ಕೆಟ್...
ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ: ಕನಿಷ್ಠ ಮೂವರ ಸಾವು, 24 ಜನರಿಗೆ ಗಾಯ
newsics.com
ಇಂಡೋನೇಷ್ಯಾ: ಇಂಡೋನೇಷ್ಯಾದ ಸುಲವೇಸಿ ದ್ವೀಪದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇದರಿಂದಾಗಿ ಕನಿಷ್ಠ ಮೂವರು ಸಾವನ್ನಪ್ಪಿದ್ದು , 24 ಮಂದಿ ಗಾಯಗೊಂಡಿದ್ದಾರೆ ಎಂದು ದೇಶದ ವಿಪತ್ತು ನಿರ್ವಹಣಾ ಸಂಸ್ಥೆ ಶುಕ್ರವಾರ (ಜ.15) ತಿಳಿಸಿದೆ.
ಭೂಕಂಪದ...
Latest News
ಫೈಜರ್ ಲಸಿಕೆ ಪಡೆದ 23 ಮಂದಿ ಸಾವು: ಹಲವರಿಗೆ ಅಡ್ಡಪರಿಣಾಮ
newsics.com
ನಾರ್ವೆ: ನಾರ್ವೆ ದೇಶದಲ್ಲಿ ಫೈಜರ್ ಅಭಿವೃದ್ಧಿಪಡಿಸಿದ ಕೋವಿಡ್ ಲಸಿಕೆ ತೆಗೆದುಕೊಂಡಿರುವ 23 ಮಂದಿ ಸಾವನ್ನಪ್ಪಿದ್ದು, ಅನೇಕರ ಮೇಲೆ ಅಡ್ಡಪರಿಣಾಮ ಬೀರಿದೆ ಎಂದು ವರದಿಯಾಗಿದೆ.
23 ಜನರಲ್ಲಿ ಹಲವರು...
Home
ನಟಿ ಸುಧಾರಾಣಿಗೆ ಪಿತೃವಿಯೋಗ
newsics.com
ಬೆಂಗಳೂರು: ಚಂದನವನದ ನಟಿ ಸುಧಾರಾಣಿ ಅವರ ತಂದೆ ಹೆಚ್.ಎಸ್ ಗೋಪಾಲಕೃಷ್ಣ (93) ಅವರು ಇಂದು (ಜ.16) ನಿಧನರಾದರು.
ಗೋಪಾಲಕೃಷ್ಣ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದು ಮಲ್ಲೇಶ್ವರಂನ ನಿವಾಸದಲ್ಲಿ ಇಂದು ವಿಧಿವಶರಾದರು. ಚಂದನವನದಲ್ಲಿ ತಮ್ಮದೇ...
Home
ದೆಹಲಿಯಲ್ಲಿ ಹಕ್ಕಿಜ್ವರದ ಮೊದಲ ಕೇಸ್ ಪತ್ತೆ
newsics.com
ನವದೆಹಲಿ: ದೆಹಲಿ ಮೃಗಾಲಯದಲ್ಲಿ ಮರಣಹೊಂದಿದ ಗೂಬೆ ಪಕ್ಷಿ ಜ್ವರಕ್ಕೆ ತುತ್ತಾಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ಶನಿವಾರ (ಜ.16) ತಿಳಿಸಿದ್ದಾರೆ.
ಭೋಪಾಲ್ನ ಐಸಿಎಆರ್-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೈ ಸೆಕ್ಯುರಿಟಿ ಅನಿಮಲ್ ಡಿಸೀಸ್ (ಎನ್ಐಎಚ್ಎಸ್ಎಡಿ) ಶುಕ್ರವಾರ ನಡೆಸಿದ...