ಟೆಹರಾನ್: ಇರಾಕ್ನ ನೂತನ ಪ್ರಧಾನಿ ಮುಹಮ್ಮದ್ ತೌಫೀಕ್ ಅಲ್ಲಾವಿಗೆ ಇರಾನ್ ತನ್ನ ಸಂಪೂರ್ಣ ಬೆಂಬಲ ಘೋಷಿಸಿದೆ.
ಅಮೆರಿಕ ಪಡೆಗಳು ಇರಾಕ್ ತೊರೆಯಬೇಕು ಎಂದು ಇರಾಕ್ ಬೇಡಿಕೆಗೆ ತನ್ನ ಬೆಂಬಲವಿದೆ ಎಂದು ಹೇಳಿದೆ.
ಇರಾಕ್ನ ನೂತನ ಪ್ರಧಾನಿಯಾಗಿ ಮುಹಮ್ಮದ್ ತೌಫೀಕ್ ಅಲ್ಲಾವಿಯ ಆಯ್ಕೆಯನ್ನು ಇರಾನ್ ಸ್ವಾಗತಿಸುತ್ತದೆ ಎಂದು ಇರಾನ್ ವಿದೇಶ ಸಚಿವಾಲಯದ ವಕ್ತಾರ ಅಬ್ಬಾಸ್ ವೌಸವಿ ಹೇಳಿದರು.
ಇರಾಕ್ ಹೊಸ ಪ್ರಧಾನಿ ಅಲ್ಲಾವಿಗೆ ಇರಾನ್ ಬೆಂಬಲ
Follow Us