ತೆಹ್ರಾನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆ ಮಾಡಿದವರಿಗೆ 3 ಮಿಲಿಯನ್ ಡಾಲರ್ ಬಹುಮಾನ!
ಇರಾನ್ ನ ಕೆರ್ಮಾನ್ ನಗರದ ಜನಪ್ರತಿನಿಧಿ ಅಹಮದ್ ಹಮ್ಜೇಹ್ ಘೋಷಿಸಿದ್ದಾರೆ. ಕೆರ್ಮಾನ್ ಜನರ ಪರವಾಗಿ ನಾನು ಈ ಘೋಷಣೆ ಮಾಡುತ್ತಿದ್ದೇನೆ. ಟ್ರಂಪ್ ಅನ್ನು ಹತ್ಯೆ ಮಾಡುವವರಿಗೆ ಮೂರು ಮಿಲಿಯನ್ ಡಾಲರ್ ಬಹುಮಾನ ನೀಡಲಾಗುವುದು ಎಂದು ಅವರು ಸಂಸತ್ತಿನಲ್ಲಿ ಘೋಷಣೆ ಮಾಡಿದ್ದಾರೆ.