ಟೆಹರಾನ್: ಅಮೆರಿಕದ ಸೇನಾ ನೆಲೆಗಳ ಮೇಲಿನ ದಾಳಿಯನ್ನು ಇರಾನ್ ಮುಂದುವರಿಸಿದೆ. ಇರಾಕ್ ನಲ್ಲಿರುವ ಅಲ್ ತಾಜಿ ವಾಯು ನೆಲೆಯ ಮೇಲೆ ಇರಾನ್ ರಾಕೆಟ್ ದಾಳಿ ನಡೆಸಿದೆ. ಈ ವಾಯು ನೆಲೆಯಲ್ಲಿ ಇರಾಕ್ ಮತ್ತು ಅಮೆರಿಕದ ಸೈನಿಕರು ತಂಗಿದ್ದರು. ಆದರೆ ರಾಕೆಟ್ ದಾಳಿಯಿಂದ ಸಾವು ನೋವು ಸಂಭವಿಸಿದ ಬಗ್ಗೆ ಇದುವರೆಗೆ ವರದಿಯಾಗಿಲ್ಲ. ಇರಾನ್ ದಾಳಿಯನ್ನು ಲಘವಾಗಿ ಪರಿಗಣಿಸುವುದಿಲ್ಲ ಎಂಬ ಎಚ್ಚರಿಕೆಯನ್ನು ಅಮೆರಿಕ ಈಗಾಗಲೇ ನೀಡಿದೆ.
ಮತ್ತಷ್ಟು ಸುದ್ದಿಗಳು
ಸೌದೀಕರಣ ನೀತಿ: ಭಾರತೀಯರಿಗೆ ಉದ್ಯೋಗ ಕಳೆದುಕೊಳ್ಳುವ ಭೀತಿ
newsics.com
ಸೌದಿ ಅರೇಬಿಯಾ: ಸ್ವದೇಶಿಕರಣಕ್ಕೆ ಒತ್ತು ನೀಡುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯಾದಲ್ಲಿ ಸೌದೀಕರಣ ಎನ್ನುವ ಹೊಸ ಉದ್ಯೋಗ ನೀತಿಯನ್ನು ಜಾರಿಗೆ ತರಲಾಗುತ್ತಿದೆ. ಹೀಗಾಗಿ ಸೌದಿಯಲ್ಲಿ ವಾಸಿಸುತ್ತಿರುವ ಭಾರತೀಯರಿಗೆ ಉದ್ಯೋಗ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಭಾರತೀಯರೇ...
ಧ್ವನಿ ಪ್ರತಿಷ್ಠಾನದ ಕಥಾಸ್ಪರ್ಧೆ; ‘ಆಕಾಶ ಜಿಂಕೆ’ಗೆ ಪ್ರಥಮ, ‘ತರ್ಕ’ಕ್ಕೆ 2ನೇ ಬಹುಮಾನ
newsics.com
ದುಬೈ: ಯು.ಎ.ಇ.ಯ ಧ್ವನಿ ಪ್ರತಿಷ್ಠಾನ 35ನೇ ವಾರ್ಷಿಕೋತ್ಸವ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅನಿವಾಸಿ ಕಥಾ ಸ್ಪರ್ಧೆಯಲ್ಲಿ ಸೌದಿ ಅರೇಬಿಯದ ಕನಕರಾಜ್ ಬಾಲಸುಬ್ರಹ್ಮಣ್ಯಂ ಅವರ 'ಆಕಾಶ ಜಿಂಕೆ' ಕಥೆಗೆ ಪ್ರಥಮ ಬಹುಮಾನ ಲಭಿಸಿದೆ.
ಇಂಗ್ಲೆಂಡ್'ನ...
ಕಾರ್ಟೂನ್ ಸ್ತ್ರೀ ಪಾತ್ರಗಳಿಗೂ ಹಿಜಾಬ್ ಕಡ್ಡಾಯ
newsics.com
ಇರಾನ್: ಟಿವಿಯಲ್ಲಿ ಕಾಣಿಸಿಕೊಳ್ಳುವ ಸ್ತ್ರೀ ಕಾರ್ಟೂನ್ ಪಾತ್ರಗಳಿಗೂ ಕಡ್ಡಾಯವಾಗಿ ಹಿಜಾಬ್ ಧರಿಸಬೇಕು ಎಂದು ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಆದೇಶ ಹೊರಡಿಸಿದ್ದಾರೆ.
ಸದ್ಯ ಈ ಆದೇಶ್ ಇರಾನ್ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಕಾರ್ಟೂನ್...
ಆಸ್ಟ್ರೇಲಿಯಾದಲ್ಲಿ ಹಬ್ಬುತ್ತಿದೆ ಶರೀರದ ಮಾಂಸ ತಿನ್ನುವ ರೋಗ
newsics.com
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ಮಾರಕ ಹೊಸ ರೋಗವೊಂದು ವೇಗವಾಗಿ ಹರಡುತ್ತಿದೆ. ವ್ಯಕ್ತಿಯ ಶರೀರದ ಮಾಂಸ ವೈರಸ್ ದಾಳಿಗೆ ಸಿಲುಕುತ್ತಿದೆ.
ಮೆಲ್ಪೋನ್ ಹೊರವಲಯದ ಎಸೆನ್ ಡಂನ್, ಮೋನೇ ಪಾಂಡ್ಸ್ ಮತ್ತು ಪಶ್ಚಿಮ ಬರ್ಸ್ ವಿಕ್'ನಲ್ಲಿ ಈ ರೋಗ...
ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್’ಗೆ ಗಾಯ, ಆಸ್ಪತ್ರೆಗೆ ದಾಖಲು
newsics.com ಕ್ಯಾಲಿಫೋರ್ನಿಯಾ: ಅಪಘಾತದಲ್ಲಿ ಖ್ಯಾತ ಅಂತಾರಾಷ್ಟ್ರೀಯ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮಂಗಳವಾರ ಅವರ ಕಾರು ಅಪಘಾತಕ್ಕೀಡಾಗಿದೆ. ಕಾರು ಬ್ಲ್ಯಾಕ್ಹಾರ್ಸ್ ರಸ್ತೆಯಲ್ಲಿರುವ...
ಖಿನ್ನತೆ, ಆತ್ಮಹತ್ಯೆ ತಡೆಗೆ ಜಪಾನ್’ನಲ್ಲಿ ‘ಒಂಟಿತನ’ ಸಚಿವ ನೇಮಕ
newsics.comಟೋಕಿಯೋ(ಜಪಾನ್): ಇಲ್ಲಿನ ಸರ್ಕಾರ 'ಲೋನ್ಲಿನೆಸ್' (ಒಂಟಿತನ) ಎಂಬ ಹೊಸ ಖಾತೆಯನ್ನು ರಚಿಸಿದ್ದು, ಓರ್ವ ಸಚಿವರನ್ನೂ ನೇಮಕ ಮಾಡಿದೆ.ಜನರಲ್ಲಿ ಮಾನಸಿಕ ಖಿನ್ನತೆಯನ್ನು ಹೋಗಲಾಡಿಸಿ, ಆತ್ಮಹತ್ಯೆ ಪ್ರಮಾಣ ಕಡಿಮೆ ಮಾಡುವ ಸಲುವಾಗಿ ಈ...
ಅಟ್ಲಾಂಟಿಕ್ ಸಾಗರ ಪರ್ಯಟನೆ ಮುಗಿಸಿದ 21 ವರ್ಷದ ಜಾಸ್ಮಿನ್
newsics.com ಅಟ್ಲಾಂಟಿಕ್: ಜಾಸ್ಮಿನ್ ಹ್ಯಾರಿಸನ್ ಎಂಬಾಕೆ ಅತಿ ಚಿಕ್ಕ ವಯಸ್ಸಿನಲ್ಲಿ ಅಟ್ಲಾಂಟಿಕ್ ಸಮುದ್ರದಲ್ಲಿ ಏಕಾಂಗಿ ಯಾನ ಕೈಗೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ. 21 ವರ್ಷ ವಯಸ್ಸಿನಲ್ಲೇ ಈ ಈಜುಪಟು ಅಟ್ಲಾಂಟಿಕ್...
ಜಿಂಕೆಯಲ್ಲೂ ಕಾಣಿಸಿಕೊಂಡ ಹೊಸ ರೋಗ
newsics.com ಟೆನ್ನೆಸ್ಸೀ(ಅಮೆರಿಕ): ಟೆನ್ನೆಸ್ಸೀಯ ಫರಗುಟ್ನಲ್ಲಿ ಕಾಣಿಸುವ ವೈಟ್ಟೇಲ್ ಜಿಂಕೆಗಳ ಎರಡೂ ಕಣ್ಣುಗುಡ್ಡೆಗಳಿಂದ ದಪ್ಪ ಕೂದಲು ಬೆಳೆಯುತ್ತಿದೆ.ಡರ್ಮಾಯ್ಡ್ ಎಂದು ಕರೆಯಲ್ಪಡುವ ಈ ಕಾಯಿಲೆ ಸಾಮಾನ್ಯವಾಗಿ ಜಿಂಕೆಯ ಇತರ ಭಾಗಗಳಲ್ಲಿ ಕಂಡುಬರುತ್ತದೆ. ಆದರೆ...
Latest News
ಕಡಿಮೆ ಅಂತರದ ರೈಲು ಪ್ರಯಾಣ ದರ ದಿಢೀರ್ ಹೆಚ್ಚಳ
newsics.com ನವದೆಹಲಿ: ಕಡಿಮೆ ಅಂತರದ ಪ್ರಯಾಣ ದರವನ್ನು ರೈಲ್ವೆ ಇಲಾಖೆ ದಿಢೀರ್ ಹೆಚ್ಚಿಸಿದೆ.ಸಾಮಾನ್ಯವಾಗಿ ಅಲ್ಪ ಅಂತರದ ಟಿಕೆಟ್ ದರ 25 ರೂ. ಶುಲ್ಕ...
Home
ಕೋವಿಶೀಲ್ಡ್ 2ನೇ ಡೋಸ್ ಪಡೆದ ಮಹಿಳಾ ಕ್ಲರ್ಕ್ ಸಾವು
NEWSICS -
newsics.com ಭೋಪಾಲ್: ಕೋವಿಶೀಲ್ಡ್ ಕೊರೋನಾ ಲಸಿಕೆಯ ಎರಡನೇ ಡೋಸ್ ಪಡೆದ ಮಹಿಳಾ ಕ್ಲರ್ಕ್ ಸಾವನ್ನಪ್ಪಿದ್ದಾರೆ.ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಜನಿ ಅವರು ಬುಧವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ...
Home
ಚಿಕ್ಕಮಗಳೂರಲ್ಲೂ ಮಂಗನ ಕಾಯಿಲೆ ಪತ್ತೆ
NEWSICS -
newsics.com ಚಿಕ್ಕಮಗಳೂರು: ಎನ್. ಆರ್. ಪುರ ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಮ್ಮನೆಯಲ್ಲಿ ವ್ಯಕ್ತಿಯೊಬ್ಬರಿಗೆ ಮಂಗನ ಕಾಯಿಲೆ ಇರುವುದು ಪತ್ತೆಯಾಗಿದೆ. ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ. ವೀರಪ್ರಸಾದ್ ಸಹ...