Friday, March 5, 2021

ಇಸ್ರೇಲ್’ನಲ್ಲಿ ಮೂರನೇ ಬಾರಿ ಲಾಕ್ ಡೌನ್ ಘೋಷಣೆ

NEWSICS.COM

ಇಸ್ರೇಲ್: ಇಸ್ರೇಲ್’ನಲ್ಲಿ ಮೂರನೇ ಬಾರಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಭಾನುವಾರದಿಂದ (ಡಿ.27) ಲಾಕ್ ಡೌನ್ ಎರಡು ವಾರಗಳವರೆಗೆ ಇರುತ್ತದೆ. ಆದರೆ ಆರೋಗ್ಯ ಅಧಿಕಾರಿಗಳು ಕನಿಷ್ಠ ಒಂದು ತಿಂಗಳಾದರೂ ಮುಂದುವರೆಯುವ ಎಚ್ಚರಿಕೆ ನೀಡಿದ್ದಾರೆ.
2,60,000ಕ್ಕೂ ಹೆಚ್ಚು ನಾಗರಿಕರು ಮೊದಲ ಡೋಸ್ ಫೀಜರ್ ಕೊರೋನಾ ಲಸಿಕೆ ಪಡೆದಿದ್ದಾರೆ.
ಸಾಮೂಹಿಕ ವಾಕ್ಸಿನೇಷನ್ ಕೂಡ ಕೊನೆಗೊಳಿಸಲಾಗುತ್ತದೆ ಎಂದು ವರದಿಯಾಗಿದೆ. ಕೊರೋನಾ ಸೋಂಕು ದಿನೇ ದಿನೇ ಹರಡುವ ಭೀತಿ ಕಾಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದೆ.

ನಟ ರಜನಿಕಾಂತ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಮತ್ತಷ್ಟು ಸುದ್ದಿಗಳು

Latest News

ಕೊಡಗಿನ ನರಹಂತಕ ಹುಲಿಯ ಗುರುತು ಪತ್ತೆ

newsics.com ಮಡಿಕೇರಿ:  ಕೊಡಗಿನಲ್ಲಿ ಭೀತಿ ಸೃಷ್ಟಿಸಿರುವ ನರ ಹಂತಕ ಹುಲಿಯ ಗುರುತು ಪತ್ತೆ ಹಚ್ಚಲಾಗಿದೆ. ಇದು ನಾಗರಹೊಳೆ ಸಮೀಪದ ಕಲ್ಲಳ ಅರಣ್ಯ ಪ್ರದೇಶದಿಂದ ತಪ್ಪಿಸಿಕೊಂಡು ಬಂದಿರುವ ಹುಲಿ...

ಬಿಪಿಎಲ್ ಕಾರ್ಡ್ ಹೊಂದಿರುವ ಅನರ್ಹರ ಮಾಹಿತಿ ನೀಡಿದರೆ ಬಹುಮಾನ

newsics.com ಬೆಂಗಳೂರು:  ರಾಜ್ಯದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದವರ ಕಲ್ಯಾಣದ ದೃಷ್ಟಿಯಿಂದ ಜಾರಿಗೆ ತಂದಿರುವ ಬಿಪಿಎಲ್ ಕಾರ್ಡ್ ಯೋಜನೆಯ ದುರುಪಯೋಗ ತಡೆಗಟ್ಟಲು ಸರ್ಕಾರ ದಿಟ್ಟ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ. ಈ ಮೂಲಕ ಸರ್ಕಾರದ ಆದಾಯ...

ಒಂದು ವರ್ಷದ ಬಳಿಕ ಅನಿಲ್ ಕುಂಬ್ಳೆ ವಿಮಾನಯಾನ

newsics.com ಬೆಂಗಳೂರು: ಕ್ರಿಕೆಟ್ ತಾರೆ ಅನಿಲ್ ಕುಂಬ್ಳೆ ಒಂದು ವರ್ಷದ ಬಳಿಕ  ಮೊದಲ ಬಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಅನಿಲ್ ಕುಂಬ್ಳೆ ವಿಶ್ವದ ಹಲವು ದೇಶಗಳಿಗೆ ಈಗಾಗಲೇ ಭೇಟಿ ನೀಡಿದ್ದಾರೆ.ಆದರೆ ಕೊರೋನಾ...
- Advertisement -
error: Content is protected !!