ನವದೆಹಲಿ: ಕೊರೋನಾ ವೈರಸ್ ಭೀತಿಯಿಂದಾಗಿ 138 ಭಾರತೀಯರಿರುವ ಐಶಾರಾಮಿ ಹಡಗನ್ನು ಜಪಾನ್ ನಿರ್ಬಂಧಿಸಿದೆ.
ವೈರಸ್ ಭೀತಿಯಿಂದಾಗಿ ಡೈಮಂಡ್ ಪ್ರಿಸ್ಸೆಸ್ ಹಡಗು ಜಪಾನ್‌ನಿಂದ ಏಕಾಏಕಿ ನಿರ್ಬಂಧಿಸಲಾಗಿದ್ದು, ಅದರಲ್ಲಿ ಸುಮಾರು 138 ಭಾರತೀಯರು ಪ್ರಯಾಣಿಸುತ್ತಿದ್ದರು ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸುಮಾರು 3,700 ಮಂದಿ ಪ್ರಯಾಣಿಸಬಹುದಾದ ಸಾಮರ್ಥ್ಯದ ಈ ಹಡಗಿನಲ್ಲಿ, 1,100 ಸಿಬ್ಬಂದಿ ಮತ್ತು 2670 ಪ್ರಯಾಣಿಕರು ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ರಾಜ್ಯಸಭೆಗೆ ಮಾಹಿತಿ ನೀಡಿದ್ದಾರೆ.
ಕೊರೋನಾ ಭೀತಿ; ಭಾರತೀಯರಿರುವ ಹಡಗಿಗೆ ಜಪಾನ್ ನಿರ್ಬಂಧ
Follow Us