newsics.com
ಉತ್ತರ ಕೊರಿಯಾ: ಸೌತ್ ಕೂರಿಯಾ ಸೀರೀಸ್ ನೋಡಿದರು ಎನ್ನುವ ಕಾರಣಕ್ಕ ಇಬ್ಬರು ಬಾಲಕರನ್ನು ಕೊಲ್ಲಲು ಕಿಮ್ ಆದೇಶ ನೀಡಿದ್ದು, ಸಾರ್ವಜನಿಕವಾಗಿ ಗುಂಡಿಕ್ಕಿ ಕೊಲ್ಲಲಾಗಿದೆ.
ಉತ್ತರ ಕೊರಿಯಾದಲ್ಲಿ ದಕ್ಷಿಣ ಕೊರಿಯಾದ ಚಲನಚಿತ್ರಗಳನ್ನು ನೋಡುವುದು ಅಪರಾಧವಾಗಿದೆ. ಆದರೂ ಬಾಲಕರು ಸಿನಿಮಾ ನೋಡಿದ್ದರು ಎಂದು ಅವರನ್ನು ಕೊಲ್ಲಲಾಗಿದೆ. ಬಾಲಕರನ್ನು ಕೊಲ್ಲುವುದನ್ನು ನೋಡಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಬೇರೆ ಬೇರೆ ಸಂಸ್ಕೃತಿ ಬಗ್ಗೆ ತಿಳಿದುಕೊಂಡರೆ ಸರ್ವಾಧಿಕಾರ ನಡೆಸುವುದು ಕಷ್ಟ ಎಂದು ಕಿಮ್ ನಂಬಿದ್ದಾರೆ. ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಾಡಲ್ಲಿ ಇಬ್ಬರು ಹೈಸ್ಕೂಲ್ ವಿದ್ಯಾರ್ಥಿಗಳ ಕೊಲೆಯಾಗಿದೆ.
ಸಾರ್ವಜನಿಕ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡಿದ ಎತ್ತು: ಮಾಲೀಕನಿಗೆ ದಂಡ!