newsics.com
ಸ್ಪೇನ್: ಜ್ವಾಲಾಮುಖಿ ಸ್ಫೋಟಗೊಂಡು ಮೂರು ವಾರ ಕಳೆದ ಬಳಿಕವೂ ಸ್ಪಾನಿಷ್ ದ್ವೀಪವಾದ ಲಾ ಪಾಲ್ಮಾದಲ್ಲಿ ಬೆಟ್ಟದ ಮೇಲೆ ಮೂರು ಅಂತಸ್ತಿನ ಕಟ್ಟಡದಷ್ಟು ದೊಡ್ಡದಾದ ಲಾವಾ ಬ್ಲಾಕ್ ಗಳು ಹೊರಬರುತ್ತಿದೆ.
Lava engulfed more buildings on the Spanish island of La Palma, destroying everything in its path about three weeks after the volcano began to erupt https://t.co/MIFFqIclPG pic.twitter.com/LYUOgSxd3v
— Reuters (@Reuters) October 9, 2021
ಲಾವಾ ಹೊರಬರುತ್ತಿರುವುದರಿಂದ ಫುಯೆಂಕಲಿಯೆಂಟೆ ಮತ್ತು ಎಲ್ ಪಾಸೊ ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದೆ ಎಂದು ಸ್ಪ್ಯಾನಿಷ್ ನ್ಯಾಷನಲ್ ಜಿಯಾಲಾಜಿಕಲ್ ಇನ್ಸ್ಟಿಟ್ಯೂಟ್ ತಿಳಿಸಿದೆ.
ಲಾವಾದ ಬ್ಲಾಕ್ ಗಳು ಮೂರು ಅಂತಸ್ತಿನ ಕಟ್ಟಡಗಳ ಗಾತ್ರವನ್ನು ಹೊಂದಿವೆ ಎಂದು ಸ್ಪ್ಯಾನಿಷ್ ಇನ್ಸ್ಟಿಟ್ಯೂಟ್ ಆಫ್ ಜಿಯಾಲಜಿ ಅಂಡ್ ಮೈನಿಂಗ್ ಸಂಸ್ಥೆ ಹೇಳಿದೆ.