ದೆಹಲಿ: ಮಲಾಲಾ ಯೂಸಫ್ ಝಾಯಿ ‘ಜಗತ್ತಿನ ಈ ದಶಕದ ಅತ್ಯಂತ ಪ್ರಸಿದ್ಧ ಹದಿಹರೆಯದ ಯುವತಿ.’
– ಇಂತಹದೊಂದು ಘೋಷಣೆಯನ್ನು ವಿಶ್ವಸಂಸ್ಥೆ ಘೋಷಣೆ ಮಾಡಿದೆ. ಅಷ್ಟೇ ಅಲ್ಲ, ಮಲಾಲಾ ಅವರನ್ನು ವಿಶ್ವಸಂಸ್ಥೆಯ ಟೀನ್ ವೋಗ್ ಮ್ಯಾಗಜಿನ್ ಈ ದಶಕದ ಕೊನೇ ಸಂಚಿಕೆಯ ಮುಖಪುಟದ ವ್ಯಕ್ತಿಯನ್ನಾಗಿಯೂ ಆಯ್ಕೆ ಮಾಡಿದೆ.
ಬಾಲಕಿಯರ ಶಿಕ್ಷಣದ ಹಕ್ಕಿಗಾಗಿ ಹೋರಾಟ ಮಾಡುತ್ತಿರುವ ಪಾಕ್ ಶೈಕ್ಷಣಿಕ ಕಾರ್ಯಕರ್ತೆ ಮಲಾಲಾ ಅವರ ಶಿಕ್ಷಣದ ಬಗೆಗಿನ ಕ್ರಿಯಾತ್ಮಕ ಹೋರಾಟಗಳನ್ನು ವಿಶ್ವಸಂಸ್ಥೆ ಮುಖ್ಯವಾಗಿ ಪರಿಗಣಿಸಿದೆ.
ಮಲಾಲಾ ಈಗ ಜಗತ್ತಿನ ಪ್ರಸಿದ್ಧ ಯುವತಿ; ವಿಶ್ವಸಂಸ್ಥೆ ಘೋಷಣೆ
Follow Us