newsics.com
ಮಲೇಷಿಯಾ: ಮಲೇಷಿಯಾದ ಜನಪ್ರಿಯ ಗಾಯಕಿ ಸಿತಿ ಸಾರಾ ರೈಸುದ್ದೀನ್ ( 36)ತನ್ನ ನಾಲ್ಕನೇ ಮಗುವಿಗೆ ಜನ್ಮ ನೀಡಿದ ಬಳಿಕ ಕೊರೋನಾದಿಂದ ನಿಧನರಾದರು.
8 ತಿಂಗಳ ಗರ್ಭಿಣಿಯಾಗಿದ್ದ ಸಿತಿಗೆ ಕರೋನಾ ಸೋಂಕು ದೃಢಪಟ್ಟಿತ್ತು. ಆಮ್ಲಜನಕ ಪ್ರಮಾಣ ಕುಸಿದು ಆ.6 ರಂದು ಕೋಮಾ ಒಳಗಾಗಿದ್ದರು. ಹೀಗಾಗಿ ವೈದ್ಯರು 3ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಮಗುವನ್ನು ಹೊರತೆಗೆದಿದ್ದಾರೆ. ಆದರೆ ಸಿತಿ ಸಾರಾ ಬದುಕುಳಿಯಲಿಲ್ಲ.