newsics.com
ಪ್ಯಾರಿಸ್: ಬಾಲಿವುಡ್ ನ ಖ್ಯಾತ ಹಿನ್ನಲೆ ಗಾಯಕ, ಜಾನಪದ ಕಲಾವಿದ ಮಾಮೆ ಖಾನ್ ಅವರು ರೆಡ್ ಕಾರ್ಪೆಟ್ ಮೇಲೆ ಕಾನ್ ಚಿತ್ರೋತ್ಸವದಲ್ಲಿ ಹೆಜ್ಜೆ ಹಾಕಿದ್ದು, ಎಲ್ಲರ ಗಮನ ಸೆಳೆದಿದ್ದಾರೆ.
ರಾಜಸ್ಥಾನಿ ಸಾಂಪ್ರದಾಯಿಕ ಉಡುಪಿನಲ್ಲಿ ಖಾನ್ ಕಾಣಿಸಿಕೊಂಡಿದ್ದು, ಇದೇ ಮೊದಲ ಬಾರಿಗೆ ಭಾರತದ ಜಾನಪದ ಕಲಾವಿದ ಕಾನ್ ಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಹೆಗ್ಗಳಿಕೆಗೆ ಮಾಮೆ ಖಾನ್ ಪಾತ್ರರಾಗಿದ್ದಾರೆ.