newsics.com
ನ್ಯೂಯಾರ್ಕ್: 18 ಸೆಕೆಂಡುಗಳಲ್ಲಿ 2 ಲೀ ಸೋಡಾ ಕುಡಿದು ವ್ಯಕ್ತಿಯೊಬ್ಬರು ಗಿನ್ನಿಸ್ ದಾಖಲೆ ಬರೆದಿದ್ದಾರೆ.
Badlands ಎನ್ನುವ ಯುಟ್ಯೂಬ್ ಚಾನೆಲ್ ಹೊಂದಿರುವ ಎರಿಕ್ ಎನ್ನು ವ್ಯಕ್ತಿ ಈ ದಾಖಲೆ ಮಾಡಿದ್ದಾರೆ.
18.45 ಸೆಕೆಂಡುಗಳಲ್ಲಿ 2 ಲೀ ಸೋಡಾ ಕುಡಿದ ಎರಿಕ್ ಗೆ ಮುಂದಿನ ದಾಖಲೆಗಾಗಿ ಘನ ಆಹಾರ ಸೇವಿಸುವ ಸವಾಲನ್ನು ತೆಗೆದುಕೊಳ್ಳಲು ಯೋಚಿಸುತ್ತಿದ್ದಾರಂತೆ.
ಸದ್ಯ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ತನ್ನ ಯುಟ್ಯೂಬ್ ನಲ್ಲಿ ಎರಿಕ್ ಸಾಧನೆಯ ವಿಡಿಯೋ ಹಂಚಿಕೊಂಡಿದೆ.