newsics.com
ಪ್ಯಾರಿಸ್: ಖ್ಯಾತ ಪುಟ್ಬಾಲ್ ಆಟಗಾರ ಮೆಸ್ಸಿ ಇನ್ನು ಮುಂದೆ ಫ್ರೆಂಚ್ ತಂಡದ ಪರ ಆಟವಾಡಲಿದ್ದಾರೆ. ಪಿಎಸ್ ಜಿ ಕ್ಲಬ್ ಜತೆ ಈ ಸಂಬಂಧ ಅವರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
21 ವರ್ಷಗಳ ಕಾಲ ಬಾರ್ಸಿಲೋನಾ ತಂಡದ ಜತೆ ಗುರುತಿಸಿಕೊಂಡಿದ್ದ ಮೆಸ್ಸಿ ಕಳೆದ ವಾರ ತಂಡದಿಂದ ನಿರ್ಗಮಿಸಿದ್ದರು.
ವೃತ್ತಿ ಜೀವನದ ಆರಂಭದಲ್ಲಿ ಕಾಣಿಸಿಕೊಳ್ಳುತ್ತಿದ್ದ 30 ನೇ ನಂಬರ್ ನಲ್ಲಿ ಮೆಸ್ಸಿ ಮೈದಾನಕ್ಕೆ ಇಳಿಯಲಿದ್ದಾರೆ.
ಎಟಿಎಂ ನಲ್ಲಿ ಹಣ ಇಲ್ಲದಿದ್ದರೆ ಬ್ಯಾಂಕ್ ಗಳಿಗೆ ದಂಡ: ಆರ್ ಬಿ ಐ ಎಚ್ಚರಿಕೆ