newsics.com
ಮೈಕ್ರೋಸಾಫ್ಟ್ ಕಂಪನಿಯು ತನ್ನ ಉದ್ಯೋಗಿಗಳನ್ನು ಉಳಿಸಿಕೊಳ್ಳುವ ಸಲುವಾಗಿ ಮೆರಿಟ್ ಆಧಾರಿತ ಉದ್ಯೋಗಿ ವೇತನ ಹೆಚ್ಚಳ ಮಾಡಲು ತನ್ನ ಬಜೆಟ್ನ್ನು ದ್ವಿಗುಣಗೊಳಿಸುತ್ತಿರುವುದಾಗಿ ಹೇಳಿದೆ.
ಕಂಪನಿಯು ತನ್ನ ವಾರ್ಷಿಕ ಸ್ಟಾಕ್ ಆಯ್ಕೆಗಳನ್ನು 25 ಪ್ರತಿಶತದಷ್ಟು ಹೆಚ್ಚಿಸುವುದಾಗಿ ಹೇಳಿದೆ. ಈ ಸಂಬಂಧ ಉದ್ಯೋಗಿಗಳಿಗೆ ಇಮೇಲ್ ಮಾಡಿರುವ ಮೈಕ್ರೋಸಾಫ್ಟ್ ಸಿಇಓ ಸತ್ಯ ನಾಡೆಲ್ಲಾ, ನೀವು ಮಾಡುವ ಅದ್ಭುತ ಕೆಲಸಗಳನ್ನು ಗಮನದಲ್ಲಿಟ್ಟುಕೊಂಡು ನಾವು ಪ್ರತಿಯೊಬ್ಬರಲ್ಲೂ ದೀರ್ಘಾವಧಿಯ ಹೂಡಿಕೆ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಅಧಿಕಾರಿಗಳ ಸಮ್ಮುಖದಲ್ಲಿಯೇ ತಳ್ಳುಗಾಡಿಗೆ ಬೆಂಕಿ ಹಚ್ಚಿದ ಬೀದಿ ಬದಿ ವ್ಯಾಪಾರಿ