newsics.com
ನೋಯ್ಡಾ : ಬೈಕ್ ಮೇಲೆ ಶಕ್ತಿಮಾನ್ ರೀತಿಯಲ್ಲಿ ಸ್ಟಂಟ್ ಮಾಡಲು ಪ್ರಯತ್ನಿಸಿದಕ್ಕಾಗಿ ಪೋಲಿಸರು ಮೂವರನ್ನು ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ಇದೇ ರೀತಿ ಅಜಯ್ ದೇವಗನ್ ಅವರಿಂದ ಪ್ರೇರಿತರಾಗಿ ಕಾರ್ ಸ್ಟಂಟ್ ಪ್ರದರ್ಶನ ನಡೆಸಿದಕ್ಕಾಗಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿತ್ತು. ಇದೀಗ ಬೈಕ್ ಸ್ಟಂಟ್ ಪ್ರದರ್ಶನ ನೀಡಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ನೋಯ್ಡಾ ಪೊಲೀಸರು ಟ್ವೀಟ್ ಮಾಡಿದ್ದಾರೆ.