Saturday, November 26, 2022

ಬಾಹ್ಯಾಕಾಶದಲ್ಲಿ 6 ವರ್ಷಗಳ ಕಾಲ ಇಲಿ ವೀರ್ಯ ಸಂಗ್ರಹ: 168 ಮರಿಗಳ ಜನನ

Follow Us

newsics.com
ಜಪಾನ್: ಜಪಾನಿನ ಸಂಶೋಧಕರು ಇಲಿಯ ವೀರ್ಯವನ್ನು ಬಾಹ್ಯಾಕಾಶದಲ್ಲಿ 6 ವರ್ಷಗಳ ಕಾಲ ಪ್ರೀಜ್’ನಲ್ಲಿ ಸಂಗ್ರಹಿಸಿಟ್ಟು ಕಾಸ್ಮಿಕ್ ಕಿರಣಕ್ಕೆ ಒಡ್ಡಿ ಇಲಿಮರಿಗಳ ಜನನದ ಅಧ್ಯಯನ ನಡೆಸಿದ್ದಾರೆ. ಅಧ್ಯಯನದಲ್ಲಿ ಆರೋಗ್ಯಕರ 168 ಮರಿಗಳ ಜನನವಾಗಿದೆ ಎಂದು ವರದಿಯಾಗಿದೆ. ಅಭಿವೃದ್ಧಿ ಜೀವ ಶಾಸ್ತ್ರಜ್ಞ ಮತ್ತು ಲೇಖಕ ಟೆರುಹಿಕೊ ವಾಕಯಾಮಾ , ಬಾಹ್ಯಾಕಾಶದಲ್ಲಿ ಸಂಗ್ರಹಿಸಿದ ವೀರ್ಯಗಳ ಮರಿಗಳಿಗೂ ಫಲವತ್ತಾದ ವೀರ್ಯದಿಂದ ಜನಿಸಿದ ಮರಿಗಳಿಗೂ ವ್ಯತ್ಯಾಸವಿದೆ ಎಂದು ಹೇಳಿದ್ದಾರೆ. ಬಾಹ್ಯಾಕಾಶದಲ್ಲಿನ ವಿಕಿರಣಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಸಂತಾನೋತ್ಪತ್ತಿ ಕೋಶಗಳಲ್ಲಿನ ಡಿಎನ್‌ಎಗೆ ಹಾನಿಯಾಗುತ್ತದೆಯೆ ಹಾಗೂ ಸಂತಾನಗಳಲ್ಲಿ ಉಂಟಾಗುವ ರೂಪಾಂತರಗಳ ಬಗ್ಗೆ ತಿಳಿಯುವ ಉದ್ದೇಶದಿಂದ ಅಧ್ಯಯನ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ.

 

ಗ್ಯಾಸ್ ಪೈಪ್ ಸ್ಫೋಟ:12 ಜನರ ಸಾವು, 138 ಮಂದಿಗೆ ಗಾಯ

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!