ಟೆಹರಾನ್: ಇಂತಹ ತ್ವೇಷಮಯ ಸಂದರ್ಭದಲ್ಲೂ ಜಗತ್ತಿನೊಂದಿಗೆ ಮಾತುಕತೆ ಸಾಧ್ಯವಿದೆ ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಅಭಿಪ್ರಾಯಪಟ್ಟಿದ್ದಾರೆ.
ಅಮೆರಿಕ ಜತೆಗಿನ ಘರ್ಷಣೆ ನಡುವೆಯೂ ಸೇನಾ ಸಂಘರ್ಷ ಅಥವಾ ಯುದ್ಧ ತಡೆಯಲು ಇರಾನ್ ಯತ್ನಿಸುತ್ತಿದೆ ಎಂದು ರೋಹನಿ ಹೇಳಿದ್ದಾರೆ.
ಟೆಲಿವಿಷನ್‌ನಲ್ಲಿ ಮಾತನಾಡಿದ ರೂಹಾನಿ, ಅಂತಾರಾಷ್ಟ್ರೀಯ ಸಮುದಾಯದೊಂದಿಗೆ ಮಾತುಕತೆ ಕಷ್ಟವಾದರೂ, ಸಾಧ್ಯವಾಗಲಿದೆ ಎಂದಿದ್ದಾರೆ.
ಈಗಲೂ ಜಗತ್ತಿನೊಂದಿಗೆ ಮಾತುಕತೆ ಸಾಧ್ಯ; ಇರಾನ್ ಅಧ್ಯಕ್ಷ ಹಸನ್
Follow Us