ವಾಷಿಂಗ್ಟನ್: ಮಧ್ಯಪ್ರಾಚ್ಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇರಾಕ್ ನಿಂದ ಸೇನಾ ಹಿಂತೆಗೆತ ಸಾಧ್ಯತೆಯನ್ನು ಆಸ್ಟ್ರೇಲಿಯಾ ತಳ್ಳಿಹಾಕಿದೆ. ಪ್ರಧಾನಿ ಸ್ಕೋಟ್ ಮೋರಿಸನ್ ಆಸ್ಟ್ರೇಲಿಯಾದ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದೇ ವೇಳೆ ಅಮೆರಿಕ ಮತ್ತು ಮಿತ್ರ ಪಕ್ಷಗಳ ಸೈನಿಕರ ಮೇಲೆ ಇನ್ನಷ್ಟು ದಾಳಿ ನಡೆಸುವುದಾಗಿ ಇರಾನ್ ಘೋಷಿಸಿದ್ದು, ಮಧ್ಯ ಪ್ರಾಚ್ಯದಲ್ಲಿ ಯುದ್ದದ ಕಾರ್ಮೊಡ ಆವರಿಸಿದೆ.