newsics.com
ಸ್ಟಾಕ್ ಹೋಮ್ (ಸ್ವೀಡನ್): 2021ನೇ ಸಾಲಿನ ಅರ್ಥಶಾಸ್ತ್ರದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದೆ. ಡೇವಿಡ್ ಕಾರ್ಡ್ ಹಾಗೂ ಜೋಶುವಾ ಡಿ.ಅಂಗ್ರಿಸ್ಟ್ ಮತ್ತು ಗ್ವಿಡೊ ಡಬ್ಲ್ಯು ಇಂಬೆನ್ಸ್ 2021ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾರ್ಮಿಕರ ಆರ್ಥಿಕತೆಗೆ ಸಂಬಂಧಿಸಿದ ಕಾರ್ಯಗಳಿಗೆ ಡೇವಿಡ್ ಕಾರ್ಡ್ ಅವರಿಗೆ ನೊಬೆಲ್ ಸಂದಿದೆ. ಪ್ರಶಸ್ತಿಯಲ್ಲಿ ಅರ್ಧ ಭಾಗ ಡೇವಿಡ್ ಅವರಿಗೆ ಹಾಗೂ ಉಳಿದಾರ್ಧ ಪ್ರಶಸ್ತಿ ಮೊತ್ತವು ಜೋಶುವಾ ಮತ್ತು ಗ್ವಿಡೊ ಅವರಿಗೆ ಹಂಚಿಕೆಯಾಗಲಿದೆ.
ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ನ ಪ್ರಧಾನ ಕಾರ್ಯದರ್ಶಿ ಪ್ರೊಫೆಸರ್ ಕೆ. ಹ್ಯಾನ್ಸನ್ ಅವರು ಈ ಬಹುಮಾನದ ಘೋಷಣೆ ಮಾಡಿದ್ದಾರೆ.
17 ವರ್ಷಗಳಿಂದ ಅಂಬಾಸಿಡರ್ ಕಾರಿನೊಂದಿಗೆ ಕಾಡಿನಲ್ಲೇ ವಾಸಿಸುತ್ತಿರುವ ವ್ಯಕ್ತಿ