Saturday, October 16, 2021

2021ರ ಸಾಗರ‌ ಛಾಯಾಗ್ರಹಣ ಪ್ರಶಸ್ತಿ ಗೆದ್ದ ಹಸಿರು ಆಮೆಯ ಫೋಟೋ

Follow Us

newsics.com
ಕೆನಡಾ: 2021 ರ ಸಾಗರ ಛಾಯಾಗ್ರಹಣ ಪ್ರಶಸ್ತಿ ವಿಜೇತರನ್ನು ಘೋಷಿಸಲಾಗಿದೆ. ಗಾಜಿನ ಮೀನುಗಳಿಂದ (Glass Fish) ಆವೃತವಾದ ಹಸಿರು ಆಮೆಯ ಚಿತ್ರಕ್ಕಾಗಿ ಐಮಿ ಜಾನ್ ಪ್ರಥಮ ಸ್ಥಾನವನ್ನು ಪಡೆದಿದ್ದು, ವರ್ಷದ ಛಾಯಾಗ್ರಾಹಕ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಹೆನ್ಲಿ ಸ್ಪಿಯರ್ಸ್ ತಮ್ಮ ಕಡಲ ಪಕ್ಷಿಗಳ ಚಿತ್ರಕ್ಕಾಗಿ ಎರಡನೇ ಬಹುಮಾನವನ್ನು ಪಡೆದಿದ್ದು, ಆಮೆ ಮೊಟ್ಟೆಯೊಡೆಯುವ ಅದ್ಭುತವಾದ ಚಿತ್ರಕ್ಕಾಗಿ ಮ್ಯಾಟಿ ಸ್ಮಿತ್‌ ಮೂರನೇ ಬಹುಮಾನ ಪಡೆದುಕೊಂಡಿದ್ದಾರೆ.

ಮಹಿಳೆಯರಿಗಾಗಿ ನೀಡಲಾಗುವ ‘ದಿ ಫೀಮೇಲ್ ಫಿಫ್ಟಿ ಫ್ಯಾಥಮ್ಸ್’ ಪ್ರಶಸ್ತಿಯನ್ನು ರೆನಿ ಕ್ಯಾಪೊಜೋಲಾ ಪಡೆದುಕೊಂಡರೆ, ಮಾರ್ಟಿನ್ ಬ್ರೊಯೆನ್ ಎಕ್ಸ್ಪ್ಲೊರೇಷನ್ ಚಿತ್ರಕ್ಕಾಗಿ ಮೊದಲ ಸ್ಥಾನ ಹಾಗೂ ಕಸ್ಕ್ ಈಲ್ ಲಾರ್ವಾ ಚಿತ್ರಕ್ಕೆ ಸ್ಟೀವನ್ ಕೊವ್ಯಾಕ್ಸ್ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.

 

 

ಮಹಿಳಾ ಕಾನ್ಸ್ಟೇಬಲ್ ಮೇಲೆ ಸಾಮೂಹಿಕ ಅತ್ಯಾಚಾರ

ಮತ್ತಷ್ಟು ಸುದ್ದಿಗಳು

Latest News

3 ದಿನ ಉಚಿತ ಪೆಟ್ರೋಲ್ ನೀಡಿದ ಬಂಕ್ ಮಾಲೀಕ

newsics.com ಮಧ್ಯ ಪ್ರದೇಶ: ಇಲ್ಲಿನ ಬೆತುಲ್ ಜಿಲ್ಲೆಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕ ತನ್ನ ಗ್ರಾಹಕರಿಗೆ 3 ದಿನ ಉಚಿತ ಪೆಟ್ರೋಲ್ ನೀಡಿದ್ದಾರೆ. ದೀಪಲ್ ಸೈನಾನಿ ಎಂಬುವವರು ಹೆಣ್ಣು ಮಗು...

ರಾಜ್ಯದಲ್ಲಿ ಹೊಸದಾಗಿ 264 ಕೊರೋನಾ ಪ್ರಕರಣ ಪತ್ತೆ, 421 ಮಂದಿ ಗುಣಮುಖ, 6 ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 264 ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,83,133ಕ್ಕೆ ಏರಿಕೆಯಾಗಿದೆ. 421 ಮಂದಿ ಗುಣಮುಖರಾಗಿದ್ದು, ಈವರೆಗೆ ಒಟ್ಟು 29,35,659 ಜನ ಚೇತರಿಸಿಕೊಂಡಿದ್ದಾರೆ. 6 ಸೋಂಕಿತರು...

ಲಸಿಕೆ ನೀಡಲು ಅಪಾಯಕಾರಿ ಬಿದಿರಿನ ಸೇತುವೆ ದಾಟಿದ ಆರೋಗ್ಯ ಕಾರ್ಯಕರ್ತ: ವಿಡಿಯೋ ವೈರಲ್

newsics.com ಅರುಣಾಚಲ ಪ್ರದೇಶ: ಇಲ್ಲಿನ ಆರೋಗ್ಯ ಕಾರ್ಯಕರ್ತರೊಬ್ಬರು ಜನರಿಗೆ ಕೋವಿಡ್ -19 ವಿರುದ್ಧ ಲಸಿಕೆ ನೀಡಲು ಬಿದಿರಿನ ಸೇತುವೆ ದಾಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅವರು ತಾತ್ಕಾಲಿಕವಾಗಿ ನಿರ್ಮಿಸಿದ ಅಪಾಯಕಾರಿ ಬಿದಿರಿನ ಸೇತುವೆ...
- Advertisement -
error: Content is protected !!