newsics.com
ವಾಷಿಂಗ್ಟನ್: ಒಮೈಕ್ರಾನ್ ಕೊರೋನಾದ ಕೊನೆಯ ರೂಪಾಂತರಿ ತಳಿ. ಇನ್ನು ಮುಂದೆ ಕೊರೋನಾ ಹಾವಳಿ ಇರಲ್ಲ ಎಂಬುದು ತಪ್ಪು ಕಲ್ಪನೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಲಸಿಕೆ ಪಡೆಯುವುದರ ಮೂಲಕ ಕೊರೋನಾದಿಂದ ರಕ್ಷಣೆ ಸಾಧ್ಯ. ವಿಶ್ವದಲ್ಲಿ ಈಗಲೂ 200 ಕೋಟಿಗಿಂತ ಹೆಚ್ಚು ಜನರು ಲಸಿಕೆ ಪಡೆದಿಲ್ಲ. ಇದು ಅಪಾಯಕಾರಿ ಸನ್ನಿ ವೇಶ ನಿರ್ಮಾಣಕ್ಕೆ ಕಾರಣವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವಿಭಾಗದ ಮುಖ್ಯಸ್ಥರಾಗಿರುವ ಮಾರಿಯಾ ಕೆರ್ಖೋವ್ ಹೇಳಿದ್ದಾರೆ.