Saturday, May 28, 2022

ಆಕ್ಸ್ ಫರ್ಡ್ ಕೊರೋನಾ ಲಸಿಕೆ ಪ್ರಯೋಗ ಪುನರಾರಂಭ

Follow Us

ಲಂಡನ್: ಅಡ್ಡ ಪರಿಣಾಮ ಕಂಡು ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ  ಸ್ಥಗಿತಗೊಳಿಸಲಾಗಿದ್ದ ಆಕ್ಸ್ ಫರ್ಢ್  ವಿಶ್ವವಿದ್ಯಾಲಯದ ಕೊರೋನಾ ಲಸಿಕೆಯ ಪ್ರಯೋಗ ಪುನರಾರಂಭಗೊಂಡಿದೆ. ಇದು ಆಕ್ಸ್ ಫರ್ಡ್  ವಿಶ್ವ ವಿದ್ಯಾನಿಲಯ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯ ಮೂರನೇ ಹಂತದ ಪ್ರಯೋಗವಾಗಿದೆ.

ಇಡೀ ವಿಶ್ವವೇ ಈ ಲಸಿಕೆಯ ಫಲಿತಾಂಶವನ್ನು ಎದುರು ನೋಡುತ್ತಿದೆ. ಈ ಹಿಂದೆ ಕೊರೋನಾ ಲಸಿಕೆ ಪ್ರಯೋಗಕ್ಕೆ ತುತ್ತಾದ ವ್ಯಕ್ತಿಯಲ್ಲಿ  ಅಡ್ಡ ಪರಿಮಾಮ ಕಂಡು ಬಂದಿತ್ತು.

ಭಾರತದಲ್ಲಿ ಪುಣೆಯ ಸೆರಾಂ ಸಂಸ್ಥೆ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯದ ಜತೆ ಈ ಲಸಿಕೆ ಅಭಿವೃದ್ಧಿಯಲ್ಲಿ ಕೈ ಜೋಡಿಸಿದೆ.  ವಿದೇಶದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಅಡ್ಡ ಪರಿಣಾಮ ಕಂಡು ಬಂದ ಕಾರಣ ಭಾರತದಲ್ಲಿ ಕೂಡ  ಪ್ರಯೋಗವನ್ನು ತಡೆಹಿಡಿಯಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಏರ್​ಪೋರ್ಟ್​ನ ಪರದೆಗಳ ಮೇಲೆ ನೀಲಿ ಚಿತ್ರ ಪ್ರದರ್ಶಿಸಿದ ಹ್ಯಾಕರ್ಸ್​!

newsics.com ಬ್ರೆಜಿಲ್​ನ ರಿಯೋ ಡಿ ಜನೈರೋದಲ್ಲಿರುವ ವಿಮಾನ ನಿಲ್ದಾಣವನ್ನು ಹ್ಯಾಕ್​​ ಮಾಡಿದ ಕಿಡಿಗೇಡಿಗಳು ವಿಮಾನ ನಿಲ್ದಾಣದ ಪರದೆಗಳ ಮೇಲೆ ಪಾರ್ನ್​ ವಿಡಿಯೋಗಳನ್ನು ಪ್ರದರ್ಶಿಸಿದ್ದಾರೆ. ಬ್ರೆಜಿಲ್​​ನ ಏರ್​ಪೋರ್ಟ್ ಆಪರೇಟರ್​ ಆಗಿರುವ...

ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಎಫ್ಐಆರ್

newsics.com ಮಂಡ್ಯ : ದಕ್ಷಿಣ ಪದವಿಧರರ ಕ್ಷೇತ್ರದ ಚುನಾವಣೆ ಸಂಬಂಧ ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮಾಡಿರುವ ಆರೋಪ ಎದುರಿಸುತ್ತಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಹಾಗೂ ಬಿಜೆಪಿ ಅಭ್ಯರ್ಥಿ ಎಂ.ವಿ ರವಿಶಂಕರ್ ವಿರುದ್ಧ...

ಉದ್ಯಮಿ ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ

newsics.com ಬೆಂಗಳೂರು; ಸ್ಕ್ರ್ಯಾಪ್‌ ಬಾಬು ಎಂದೇ ಹೆಸರಾಗಿರುವ ಉದ್ಯಮಿ ಕೆಜಿಎಫ್‌ ಬಾಬು ಮನೆ ಹಾಗೂ ಆಸ್ತಿಗಳ ಮೇಲೆ ಶನಿವಾರ(ಮೇ 28) ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಬು ಅವರಿಗೆ ಸೇರಿದ 7 ಆಸ್ತಿಗಳ ಮೇಲೆ...
- Advertisement -
error: Content is protected !!