ಇಸ್ಲಾಮಾಬಾದ್: ಅರಬಿ ಸಮುದ್ರದಲ್ಲಿ ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ನೌಕಾ ಕವಾಯತು ಆರಂಭಿಸಿದೆ. ಕಾರ್ಯಾಚರಣೆ ಸಂದರ್ಭದಲ್ಲಿನ ಕೌಶಲ್ಯವನ್ನು ಮತ್ತು ದಾಳಿ ತೀವ್ರತೆಯನ್ನು ಹೆಚ್ಚಿಸುವ ಸಂಬಂಧ ಈ ಜಂಟಿ ಕವಾಯತು ನಡೆಸಲಾಗುತ್ತಿದೆ ಎಂದು ಪಾಕಿಸ್ತಾನ ಹೇಳಿದೆ. ಭಾರತದ ಪಶ್ಚಿಮ ಕರಾವಳಿ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವ ಪೂರ್ಣವಾಗಿದ್ದು, ಪಾಕ್ ಮತ್ತು ಚೀನಾದ ಜಂಟಿ ಕವಾಯತನ್ನು ಭಾರತ ಎಚ್ಚರಿಕೆಯಿಂದ ಗಮನಿಸುತ್ತಿದೆ.
ಮತ್ತಷ್ಟು ಸುದ್ದಿಗಳು
ಹೆತ್ತ ತಾಯಿಯ ಕುತ್ತಿಗೆಗೆ 30 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಪಾಪಿ ಮಗಳು!
newsics.com
ನ್ಯೂಯಾರ್ಕ್: ಓಹಿಯೋದ 23 ವರ್ಷದ ಮಗಳೊಬ್ಬಳು ತನ್ನ ತಾಯಿಗೆ ಕಬ್ಬಿಣದ ಬಾಣಲೆಯಿಂದ ಹೊಡೆದು, ಕುತ್ತಿಗೆಗೆ 30 ಬಾರಿ ಚಾಕುವಿನಿಂದ ಚುಚ್ಚಿ ಕೊಂದ ಆಘಾತಕಾರಿ ಘಟನೆಯೊಂದು ಅಮೆರಿಕಾದಲ್ಲಿ ನಡೆದಿದೆ.
ಮೃತಳನ್ನು ಬ್ರೆಂಡಾ ಪೋವೆಲ್(50) ಎಂದು ಗುರುತಿಸಲಾಗಿದೆ....
ಕೆನಡಾ ಪ್ರಧಾನಿಯನ್ನು ಟೀಕಿಸಿದ ಶ್ರೀಲಂಕಾ ಸಚಿವ: ಭಾರತಕ್ಕೆ ಬೆಂಬಲ
newsics.com
ನ್ಯೂಯಾರ್ಕ್: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಆರೋಪಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ ಕಿಡಿಕಾರಿದ್ದಾರೆ.
ಭಾರತದ ಪರ ನಿಂತಿರುವ...
ಬೆಕ್ಕೆಂದು ಭಾವಿಸಿ ಕರಿಚಿರತೆಯನ್ನು ಸಾಕಿದ ಮಹಿಳೆ: ವಿಡಿಯೋ ವೈರಲ್
newsics.com
ಮಾಸ್ಕೋ: ರಷ್ಯಾದ ಮಹಿಳೆಯೊಬ್ಬರು ಬೆಕ್ಕೆಂದು ತಿಳಿದು ಕರಿಚಿರತೆಯನ್ನು ಸಾಕಿದ್ದು, ಇದೀಗ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ
ಮಹಿಳೆ ರಸ್ತೆ ಬದಿ ಬಿದ್ದಿದ್ದ ಕಪ್ಪು ಬಣ್ಣದ ಸಣ್ಣ ಮರಿಯನ್ನು ಕಂಡು ಆದು ಬೆಕ್ಕಿನ...
ಎರಡು ವಿಮಾನಗಳು ಡಿಕ್ಕಿ: ಮಗು ಸೇರಿ ಐವರ ಸಾವು
newsics.com
ಮೆಕ್ಸಿಕೋ: 2 ಖಾಸಗಿ ವಿಮಾನಗಳ ನಡುವೆ ಅಪಘಾತ ಸಂಭವಿಸಿ ಮಗು ಸೇರಿ 5 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ರಾಜ್ಯ ಡ್ಯೂರಂಗೊದಲ್ಲಿ ನಡೆದಿದೆ.
ಸೆಸ್ನಾ ಎರಡು ಲಘುವಿಮಾನಗಳ ನಡುವೆ ಇಂದು ಮುಂಜಾನೆ ಅಪಘಾತ ಸಂಭವಿಸಿದೆ....
‘ಎಲೋನ್ ಮಸ್ಕ್’ ಜೀವನಚರಿತ್ರೆ ಪುಸ್ತಕ ಬಿಡುಗಡೆ: ಮೊದಲ ವಾರದಲ್ಲೇ ದಾಖಲೆಯ ಮಾರಾಟ!
newsics.com
ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಲೇಖಕ ಮತ್ತು ಪತ್ರಕರ್ತ ವಾಲ್ಟರ್ ಐಸಾಕ್ಸನ್ ಅವರು ಬರೆದ ಮಸ್ತ್ ಅವರ ಜೀವನಾಧಾರಿತವಾದ 'ಎಲೋನ್ ಮಸ್ಕ್' ಶೀರ್ಷಿಕೆಯ ಜೀವನಚರಿತ್ರೆ ಗ್ರಂಥವು ಬಿಡುಗಡೆಯಾದ ಮೊದಲ ವಾರದಲ್ಲಿಯೇ ಅತ್ಯಧಿಕ ಮಾರಾಟ ಕಂಡಿದೆ....
ಮತ್ತೊಂದು ಭಯಾನಕ ವೈರಸ್ ಎದುರಿಸಲು ಸಜ್ಜಾಗಿ; ಚೀನಾ ವೈರಾಲಜಿಸ್ಟ್ ಎಚ್ಚರಿಕೆ!
newsics.com
ಬೀಜಿಂಗ್: ಇಡೀ ವಿಶ್ವವನ್ನೇ ಸ್ಥಗಿತಗೊಳಿಸಿದ ಚೀನಾದ ಕೋವಿಡ್ ವೈರಸ್ ಮಾಡಿದ ಅವಾಂತರ ಒಂದೆರೆಡಲ್ಲ. ಭಾರತ ಸೇರಿದಂತೆ ವಿಶ್ವ ಈ ವೈರಸ್ ನಿಯಂತ್ರಿಸಲು 2ಕ್ಕಿಂತ ಹೆಚ್ಚು ವರ್ಷಗಳೇ ತೆಗೆದುಕೊಂಡಿದೆ. ಇದೀಗ ಚೀನಾದ ಪ್ರಖ್ಯಾತ ವೈರಾಲಜಿಸ್ಟ್...
ನೀವು ಭಾರತೀಯರು ಮೂರ್ಖರು ಎಂದು ಮಹಿಳೆಯನ್ನು ನಿಂದಿಸಿದ ಚೀನಾದ ಚಾಲಕ
newsics.com
ಸಿಂಗಾಪುರ: ಭಾರತೀಯ ಮೂಲದವರು ಎಂದು ಭಾವಿಸಿ ಮಹಿಳೆ ಮತ್ತು ಮಗಳನ್ನು ಚೀನಾದ ಕ್ಯಾಬ್ ಚಾಲಕನೊಬ್ಬ ನಿಂದಿಸಿರುವ ಘಟನೆ ಸಿಂಗಾಪುರದಲ್ಲಿ ನಡೆದಿದೆ
ಯುರೇಷಿಯನ್ ಮೂಲದ ಜಾನೆಲ್ಲೆ ಹೋಡೆನ್ ಮತ್ತು ಅವರ ಮಗಳು ಕ್ಯಾಬ್ ನಲ್ಲಿ ಪ್ರಯಾಣಿಸುತ್ತಿದ್ದಾಗ...
ಖಲಿಸ್ತಾನಿ ಉಗ್ರರ ಒಸಿಐ ಕಾರ್ಡ್ ರದ್ದು: ಭಾರತ ದಿಟ್ಟ ನಿರ್ಧಾರ
newsics.com
ನವದೆಹಲಿ: ಖಲಿಸ್ತಾನಿ ಉಗ್ರರನ್ನು ಬಗ್ಗುಬಡಿಯಲು ಮುಂದಾಗಿರುವ ಭಾರತ, ವಿದೇಶದಲ್ಲಿರುವ ಖಲಿಸ್ತಾನಿ ಉಗ್ರರ ಒಸಿಐ ಕಾರ್ಡ್ ರದ್ದುಗೊಳಿಸಲು ನಿರ್ಧರಿಸಿದೆ
ಈ ಬಗ್ಗೆ ಕ್ರಮ ಕೈಗೊಳ್ಳಲು ಕೇಂದ್ರ ತನಿಖಾ ಸಂಸ್ಥೆಗೆ ಸೂಚಿಸಿರುವ ಕೇಂದ್ರ ಸರ್ಕಾರ, ಅಮೆರಿಕ, ಯುಕೆ,...
vertical
Latest News
ಸ್ನೇಹಿತೆ ಜತೆ ದೈಹಿಕ ಸಂಪರ್ಕಕ್ಕೆ ಪ್ರೇಯಸಿ ಒತ್ತಾಯ: ನಿರಾಕರಿಸಿದ ಪ್ರಿಯಕರನ ಮರ್ಮಾಂಗವನ್ನೇ ಕಚ್ಚಿದ ಗೆಳತಿ!
newsics.com
ಕಾಸ್ಪುರ: ತನ್ನ ಸ್ನೇಹಿತೆಯೊಂದಿಗೆ ದೈಹಿಕ ಸಂಪರ್ಕ ಸಾಧಿಸಲಿಲ್ಲ ಎಂದು ಕೋಪಗೊಂಡ ಗೆಳತಿ, ಪ್ರಿಯಕರನ ಗುಪ್ತಾಂಗಕ್ಕೆ ಕಚ್ಚಿದ್ದಾಳೆ. ಇಂಥದ್ದೊಂದು ವಿಚಿತ್ರ ಮತ್ತು ಆಘಾತಕಾರಿ ಘಟನೆ ನಡೆದಿದ್ದು ಉತ್ತರಪ್ರದೇಶದಲ್ಲಿ.
ಇಲ್ಲಿನ...
Home
ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್’ಗೆ ಹೃದಯಾಘಾತ!
newsics.com
ಮುಂಬೈ: ಬಿಜೆಪಿ ನಾಯಕ, ಮಾಜಿ ಕೇಂದ್ರ ಸಚಿವ ಶಾನವಾಜ್ ಹುಸೇನ್'ಗೆ ಹೃದಯ ಸ್ತಂಭನವಾಗಿದ್ದು, ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಬೈನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಂಜಿಯೋಪ್ಲ್ಯಾಸ್ಟಿ ಮಾಡಿಸಲಾಗಿದೆ.
ಶಾನವಾಜ್ ಹುಸೇನ್ ಹೃದಯಾಘಾತದಿಂದ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಂಜಿಯೋಪ್ಲಾಸ್ಟಿ...
Home
ಮನೆ ನೌಕರರಿಗೆ ಕಿರುಕುಳ ನೀಡುತ್ತಿದ್ದ ಸೇನಾ ಮೇಜರ್, ಆತನ ಪತ್ನಿ ಬಂಧನ!
newsics.com
ಅಸ್ಸಾಂ: ಮನೆ ನೌಕರರಿಗೆ ಕಿರುಕುಳ ನೀಡಿದ ಪ್ರಕರಣದಲ್ಲಿ ಸೇನಾ ಮೇಜರ್ ಹಾಗೂ ಆತನ ಪತ್ನಿಯನ್ನು ಅಸ್ಸಾಂನಲ್ಲಿ ಬಂಧಿಸಲಾಗಿದೆ. ಅಸ್ಸಾಂನ ದಿಮಾ ಹಸಾವೋ ಜಿಲ್ಲೆಯಲ್ಲಿ ಸೇನಾ ಮೇಜರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು...