ಇಸ್ಲಾಮಾಬಾದ್: ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಹೊಸ ಕ್ಷಿಪಣಿ ‘ರಾದ್-2’ ಅನ್ನು ಪಾಕಿಸ್ತಾನ ಯಶಸ್ವಿಯಾಗಿ ಪರೀಕ್ಷಿಸಿದೆ.
ಈ ಕ್ಷಿಪಣಿ ಸುಮಾರು 600 ಕಿ.ಮೀ. ದೂರ ಸಾಗುವ ಸಾಮರ್ಥ್ಯ ಹೊಂದಿದೆ. ಭೂಮಿಯಿಂದ ಸಾಗರದ ಮೇಲಿನ ಗುರಿಯ ಮೇಲೆ ಅಥವಾ ಸಾಗರದ ಮೇಲಿನಿಂದ ಭೂಮಿಯಲ್ಲಿನ ಗುರಿಯ ಮೇಲೆ ನಿಖರವಾಗಿ ದಾಳಿ ಮಾಡಬಲ್ಲ ಸಾಮರ್ಥ್ಯ ಈ ಕ್ಷಿಪಣಿಗಿದೆ.
ಅಣ್ವಸ್ತ್ರ ವಾಹಕ ‘ರಾದ್-2’ ಪರೀಕ್ಷಿಸಿದ ಪಾಕ್
Follow Us