Friday, November 27, 2020

ತಪ್ಪು ಟ್ವೀಟ್ ಮಾಡಿ ಮುಜುಗರಕ್ಕೊಳಗಾದ ಪಾಕ್ ಮಾಜಿ ಸಚಿವ!

ಇಸ್ಲಮಾಬಾದ್​: ಅಮೆರಿಕ ಮೂಲದ ಮಾಜಿ ಬ್ಲೂಫಿಲಂ ಸ್ಟಾರ್​ ಮಿಯಾ ಖಲೀಫ್​ ರನ್ನು ಭಾರತೀಯ ಮುಸ್ಲಿಂ ಎಂದು
ಟ್ವೀಟ್​ ಮಾಡಿದ ಪಾಕಿಸ್ತಾನ ಮಾಜಿ ಸಚಿವರೊಬ್ಬರು ಮುಜುಗರಕ್ಕೀಡಾಗಿದ್ದಾರೆ.
ಮಿಯಾ ಖಲೀಫ್​ ಫೋಟೋ ಪೋಸ್ಟ್​ ಮಾಡಿ ಟ್ವಿಟರ್ ಬಳಕೆದಾರರೊಬ್ಬರು, ಮಿಯಾ ಖಲೀಫ್​ ಭಾರತದ ಪ್ರಾದೇಶಿಕ ಸಿನಿಮಾ ಕ್ಷೇತ್ರದ ಪ್ರಭಾವಿ ನಟಿ. ಸಿಎಎ ವಿರೋಧಿಸುವ ಮೂಲಕ ಭಾರತೀಯ ಮುಸ್ಲಿಂರೊಂದಿಗೆ ಏಕತೆ ಮೂಡಿಸಿದ್ದಾರೆ. ಅವರಿಗೆ ನಮಸ್ಕರಿಸಿ, ಮೋದಿ ಅವರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ಪಾಕ್ ಮಾಜಿ ಸಚಿವ ರೆಹಮಾನ್​ ಮಲಿಕ್​ಗೆ ಟ್ವೀಟ್​ ಮಾಡಿದ್ದರು.
ಪರಿಶೀಲಿಸದೆ ಮಿಯಾ ಖಲೀಫ್​ರನ್ನು ಭಾರತೀಯ ಮುಸ್ಲಿಂ ಎಂದು ಭಾವಿಸಿ ಅವಳಿಗೆ ದೇವರು ಆಶೀರ್ವಾದ ಮಾಡಲಿ ಎಂದು ಟ್ವೀಟ್​ ಮಾಡಿ ಪೇಚಿಗೆ ಸಿಲುಕಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

10 ವರ್ಷಗಳಲ್ಲಿ ಮೂರು ಪಟ್ಟು ಹೆಚ್ಚಿದ ಹುಲಿಗಳ ಸಂಖ್ಯೆ

NEWSICS.COM ಅಸ್ಸಾಂ: ಅಸ್ಸಾಂನ ಮನಸ್ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶ ಕಳೆದ 10 ವರ್ಷಗಳಲ್ಲಿ ಹುಲಿಗಳ‌ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ ಎನ್ನಲಾಗಿದೆ. ಸಂರಕ್ಷಣೆಯ...

ರೈತರ ದಿಲ್ಲಿ ಚಲೋ ಪ್ರತಿಭಟನೆ : ರಾಜಧಾನಿ ಪ್ರವೇಶಕ್ಕೆ ಅನುಮತಿ ನೀಡಿದ ಕೇಂದ್ರ

NEWSICS.COM ಚಂಡೀಗಢ: ದೆಹಲಿ ಚಲೋ ಆಂದೋಲನ ನಡೆಸುತ್ತಿರುವ ಪಂಜಾಬ್ - ಹರಿಯಾಣ ಹಾಗೂ ಇತರ ರಾಜ್ಯಗಳ ರೈತರಿಗೆ ರಾಷ್ಟ್ರ ರಾಜಧಾನಿ ಪ್ರವೇಶಿಸಿ ಶಾಂತಿಯುತ ಪ್ರತಿಭಟನೆಗೆ ಕೇಂದ್ರ  ಅನುಮತಿ ನೀಡಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಜಾರಿಗೆ ತಂದ...

ಪ್ಲಾಸ್ಟಿಕ್ ತ್ಯಾಜ್ಯದ ಮಾಡ್ಯುಲ್’ಗಳಿಂದ ರಸ್ತೆ ನಿರ್ಮಾಣ

NEWSICS.COM ನೋಯ್ಡಾ: ಪ್ಲಾಸ್ಟಿಕ್ ತ್ಯಾಜ್ಯ ಮಾಡ್ಯುಲ್ ಬಳಸಿ ನೋಯ್ಡಾದಲ್ಲಿ ರಸ್ತೆ ನಿರ್ಮಾಣ ಪ್ರಾಯೋಗಿಕ ಕಾರ್ಯ ಗುರುವಾರ (ನ.26) ಪ್ರಾರಂಭಿಸಲಾಗಿದೆ. 500 ಮೀಟರ್ ಉದ್ದದ ರಸ್ತೆಯನ್ನು ನೋಯ್ಡಾ ಪ್ರಾಧಿಕಾರದೊಂದಿಗಿನ ಒಪ್ಪಂದದ ಭಾಗವಾಗಿ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್...
- Advertisement -
error: Content is protected !!