Tuesday, March 28, 2023

ಮುದ್ದಿನ ಮಡದಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿಸಿದ ಪಾಕ್ ವ್ಯಕ್ತಿ

Follow Us

newsics.com
ರಾವಲ್ಪಿಂಡಿ (ಪಾಕಿಸ್ತಾನ): ತನ್ನ ಮುದ್ದಿನ ಮಡದಿಗಾಗಿ ಪಾಕಿಸ್ತಾನದ ರಾವಲ್ಪಿಂಡಿಯ ವ್ಯಕ್ತಿಯೊಬ್ಬ ಚಂದ್ರನ ಅಂಗಳದಲ್ಲಿ ಒಂದು ಎಕರೆ ಜಾಗ ಖರೀದಿಸಿದ್ದಾನೆ.
ಶೋಯೆಬ್ ಅಹ್ಮದ್ ಹೆಸರಿನ ಈತ, ಅಂತಾರಾಷ್ಟ್ರೀಯ ಚಂದ್ರನ ಭೂದಾಖಲೆ ನೋಂದಣಿಗೆ (International Lunar Lands Registry) $45 ತೆತ್ತು ಈ ಜಾಗವನ್ನು ಖರೀದಿ ಮಾಡಿದ್ದಾನೆ.
ಈ ಜಮೀನು ಖರೀದಿಗೆ ತಮಗೆ ಬಾಲಿವುಡ್‌ನ ದಿವಂಗತ ನಟ ಸುಶಾಂತ್‌ ಸಿಂಗ್ ರಜಪೂತ್‌ ಸ್ಪೂರ್ತಿ ಎಂದು ಅಹ್ಮದ್ ಹೇಳಿಕೊಂಡಿದ್ದಾರೆ. ಚಂದ್ರನ ಮೇಲೆ ‘ಮೇರ್‌ ಮುಸ್ಕೋವಿನ್ಸ್‌’ ಹೆಸರಿನ ಜಾಗವೊಂದನ್ನು 2018ರಲ್ಲಿ ಸುಶಾಂತ್‌ ಖರೀದಿಸಿದ್ದರು. ಟಾಮ್ ಕ್ರೂಯ್ಸ್‌ ಹಾಗೂ ಶಾರುಖ್‌ ಖಾನ್‌ರಂಥ ದೊಡ್ಡ ಸೆಲೆಬ್ರಿಟಿಗಳು ಚಂದ್ರನ ಅಂಗಳದಲ್ಲಿ ಜಾಗ ಖರೀದಿ ಮಾಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌) ಬಡ್ಡಿ ದರ ಶೇ.8.15 ಕ್ಕೆ ಏರಿಕೆ

newscics.com ನವದೆಹಲಿ: ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಭವಿಷ್ಯ ನಿಧಿಯ ಮೇಲಿನ ಬಡ್ಡಿ ದರವನ್ನುಬ ಹೆಚ್ಚಿಸಲು ತೀರ್ಮಾನಿಸಿದೆ....

ವಾಯುಮಾಲಿನ್ಯದಿಂದ 1,220 ಜನರು ಸಾವು

newscics.com ಮುಂಬೈ: ಮುಂಬೈನಲ್ಲಿ 2016-2021 ರ ನಡುವೆ 1,220 ಜನರು ವಾಯುಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಅಂಕಿಅಂಶಗಳ ಪ್ರಕಾರ, ಮುಂಬೈನಲ್ಲಿ 2016 ಮತ್ತು 2021 ರ ನಡುವೆ 1,220...

ಭಾರತದ ಮೊದಲ ಗೀರ್ ತದ್ರೂಪಿ ತಳಿ ಆಕಳ ಕರು ಜನನ

newsics.com ನವದೆಹಲಿ: ಭಾರತದ ಮೊದಲ ತದ್ರೂಪಿ ಗಿರ್ ತಳಿಯ ಆಕಳ ಕರು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI) ಯಲ್ಲಿ ಜನ್ಮ ಪಡೆದಿದೆ.ಈ...
- Advertisement -
error: Content is protected !!