ಕೊರೋನಾಗೆ ಪೆಲೆಸ್ತೀನ್‌ನ ರಾಜತಾಂತ್ರಿಕ ಸಾಯಿಬ್ ಬಲಿ

newsics.com ಪಶ್ಚಿಮ ದಂಡೆ (ಪೆಲೆಸ್ತೀನ್): ಮೂರು ದಶಕಗಳಿಗೂ ಅಧಿಕ ಸಮಯ ಪೆಲೆಸ್ತೀನೀಯರ ಅಂತಾ‌ರಾಷ್ಟ್ರೀಯ ವಕ್ತಾರರಾಗಿದ್ದ ರಾಜತಾಂತ್ರಿಕ ಸಾಯಿಬ್ ಎರೆಕಾತ್ (65) ಮಂಗಳವಾರ ಕೊರೋನಾಗೆ ಬಲಿಯಾಗಿದ್ದಾರೆ. ಅವರು ಹಲವು ವಾರಗಳಿಂದ ಕೊರೋನಾ ವೈರಸ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು. 1991ರ ಮಹತ್ವದ ಮ್ಯಾಡ್ರಿಡ್ ಸಮ್ಮೇಳನದಿಂದ ಆರಂಭಿಸಿ, ಇಸ್ರೇಲ್ ಮತ್ತು ಫೆಲೆಸ್ತೀನ್ ನಡುವೆ ನಡೆದ ಶಾಂತಿ ಮಾತುಕತೆಗಳ ಬಹುತೇಕ ಎಲ್ಲ ಸುತ್ತುಗಳಲ್ಲೂ ಅವರು ಪೆಲೆಸ್ತೀನನ್ನು ಪ್ರತಿನಿಧಿಸಿದ್ದರು. ಅಡ್ಡ ಪರಿಣಾಮ; ಚೀನಾದಲ್ಲಿ ಕೊರೋನಾ ಲಸಿಕೆ ಪ್ರಯೋಗ ತಾತ್ಕಾಲಿಕ ಸ್ಥಗಿತ ಕೋವಿಡ್ ಪರೀಕ್ಷೆ: ವಿಶ್ವದಲ್ಲಿ … Continue reading ಕೊರೋನಾಗೆ ಪೆಲೆಸ್ತೀನ್‌ನ ರಾಜತಾಂತ್ರಿಕ ಸಾಯಿಬ್ ಬಲಿ