3ನೇ ಹಂತದ ಲಸಿಕೆ ಪ್ರಯೋಗ ಶೇ .90ರಷ್ಟು ಯಶಸ್ವಿಯಾಗಿದೆ- ಫಿಜರ್ ಸಂಸ್ಥೆ

NEWSICS.COM ಅಮೆರಿಕ: ಅಮೆರಿಕದ ಔಷಧೀಯ ಸಂಸ್ಥೆ ಫಿಜರ್ ಇಂಕ್ ಮತ್ತು ಜರ್ಮನ್ ಬಯೋಟೆಕ್ ಎಸ್ಇ ಸೋಮವಾರ (ನ.9) ತಮ್ಮ ಕೋವಿಡ್ -19 ಲಸಿಕೆ ಸೋಂಕು ತಡೆಗಟ್ಟುವಲ್ಲಿ ಶೇಕಡಾ 90 ಕ್ಕಿಂತ ಹೆಚ್ಚು ಪರಿಣಾಮಕಾರಿ ಎಂದು ಆರಂಭಿಕ ಮಾಹಿತಿಯು ತೋರಿಸಿದೆ ಎಂದು ಹೇಳಿದ್ದಾರೆ. 3ನೇ ಹಂತದ ಪರೀಕ್ಷೆ ನಡೆಸಿರುವ ‌ಸಂಸ್ಥೆ ಲಸಿಕೆಯ ಖಚಿತತೆಯ ಬಗ್ಗೆ ತಿಳಿಸಿದೆ. ಫಿಜರ್ ಮತ್ತು ಜರ್ಮನ್ ಮತ್ತು ಬಯೋಟೆಕ್ ಎಸ್ಇ ಕಂಪನಿಗಳು ಲಸಿಕೆಯ ದೊಡ್ಡ-ಪ್ರಮಾಣದ ಕ್ಲಿನಿಕಲ್ ಪ್ರಯೋಗದ ಯಶಸ್ವಿ ಡೇಟಾವನ್ನು ತೋರಿಸಿದ ಮೊದಲ ಘಟಕವಾಗಿದೆ. … Continue reading 3ನೇ ಹಂತದ ಲಸಿಕೆ ಪ್ರಯೋಗ ಶೇ .90ರಷ್ಟು ಯಶಸ್ವಿಯಾಗಿದೆ- ಫಿಜರ್ ಸಂಸ್ಥೆ