newsics.com
ಕೆನಡಾ: ಐಸ್ ಕ್ರೀಮ್ ಕೇಕ್ ತಿನ್ನುವ ಆಸೆಯಿಂದ ಪೈಲಟ್ ನಗರದ ಮಧ್ಯೆಯೇ ಹೆಲಿಕಾಪ್ಟರ್ ಇಳಿಸಿದ್ದಾನೆ.
ಕೆನಡಾದ ಟಿಸ್ ಡೇಲ್ ಎನ್ನುವ ಪಟ್ಟಣದ ಮಧ್ಯೆ ಕಾನೂನುಬಾಹಿರವಾಗಿ ಪೈಲಟ್ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ್ದಾನೆ.
ಮೊದಲು ವೈದ್ಯಕೀಯ ತುರ್ತು ಪರಿಸ್ಥಿತಿಗೆಂದು ಹೆಲಿಕಾಪ್ಟರ್ ಇಳಿಸಲಾಗಿದೆ ಎಂದು ಭಾವಿಸಲಾಗಿತ್ತು. ಆದರೆ ಐಸ್ ಕ್ರೀಮ್ ತಿನ್ನುವ ಆಸೆಯಿಂದ ಲ್ಯಾಂಡ್ ಮಾಡಲಾಗಿದೆ ಎಂದು ತಿಳಿದು 34 ವರ್ಷದ ಪೈಲಟ್ ವಿರುದ್ಧ ಪೊಲೀಸರು ದೂರು ದಾಖಲಿಸಿದ್ದು, ಸೆ.7ಕ್ಕೆ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿದ್ದಾರೆ.
ಐಸ್ ಕ್ರೀಮ್ ಕೇಕ್ ತಿನ್ನುವಾಸೆ: ನಗರದ ಮಧ್ಯೆಯೇ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ ಪೈಲಟ್!
Follow Us